Big Breaking News

ಹಣ ವಿತ್‌ಡ್ರಾ ಮಿತಿ ಸಡಿಲಿಸಿದ ಕೇಂದ್ರ

ನವದೆಹಲಿ: ದೇಶಾದ್ಯಂತ ಕಳೆದ ನಾಲ್ಕು ದಿನಗಳಿಂದ ಹೊಸ ನೋಟು ಬದಲಾವಣೆಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಸ್ವಲ್ಪ ವಿನಾಯ್ತಿ ನೀಡಿದೆ ಹಣ ಮಾಡಿಕೊಳ್ಳಲು ವಿಧಿಸಿದ್ದ ಮಿತಿಯಲ್ಲಿ ಮತ್ತು ವಿಷಯದಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ

Download Free

ಮಿತಿಯನ್ನು ದಿನಕ್ಕೆ ರೂ. 4 ಸಾವಿರದಿಂದ ರೂ.4,500 ಕ್ಕೇರಿಸಿದೆ. ದಿನಕ್ಕೆ ಕೇವಲ 20 ಸಾವಿರ ಮಾಡುವ ಮಿತಿಯನ್ನು ರದ್ದುಪಡಿಸಿದೆ. ವಾರದಲ್ಲಿ ಬ್ಯಾಂಕಿನಲ್ಲಿ ಮಿತಿಯನ್ನು ರೂ. 20 ಸಾವಿರದಿಂದ 24 ಸಾವಿರಕ್ಕೆ ಏರಿಸಿದೆ.

ವಿತ್ ಡ್ರಾ ಮಿತಿಯನ್ನು ರೂ. 500 ಹೆಚ್ಚಳ ಮಾಡಿದ್ದು ದಿನವೊಂದಕ್ಕೆ ರೂ. 2500 ವಿತ್ ಡ್ರಾ ಮಾಡಿಕೊಳ್ಳಬಹುದು. ಬದಲಾದ ನಿಯಮಗಳು ಸಾಫ್ಟ್‌ವೇರ್ ಅಪ್ಡೇಟ್ ಆದ ಗಳಿಗೆ ಮಾತ್ರ ಅನ್ವಯ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache