ಸದಾನಂದ ಗೌಡ ಪುತ್ರನ ವಿರುದ್ಧ ಮತ್ತೆ ಕೋರ್ಟ್ ಮೆಟ್ಟಿಲೇರಿದ ಮೈತ್ರಿಯಾ

ನಟಿ ಮೈತ್ರಿಯಾ ಗೌಡ ಮತ್ತೊಮ್ಮೆ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡರ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ. ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಅತ್ಯಾಚಾರ ಆರೋಪವನ್ನೇ ಕೈಬಿಟ್ಟಿದ್ದಾರೆ ಎಂಬುದು ಮೈತ್ರಿಯಾ ಆರೋಪ. ಹೀಗಾಗಿ ಪ್ರಕರಣವನ್ನು ಮುರುಪರಿಶೀಲಿಸಲು ಕೋರಿ ಸೆಷನ್ಸ್ ನ್ಯಾಯಾಲಯಕ್ಕೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

ವ್ಯಾಸ ರಚಿತ ಮಹಾಭಾರತ

ಕಾರ್ತಿಕ್ ಗೌಡ ಅವರೊಂದಿಗೆ ತನಗೆ ಸಂಪರ್ಕವಿರುವುದು ತಿಳಿದೂ ಅತನ ತಂದೆ ಸದಾನಂದಗೌಡ ಮತ್ತು ತಾಯಿ ಡಾಟಿ ಗೌಡ ಮಗನಿಗೆ ಬೇರೊಬ್ಬರೊಂದಿಗೆ ಮದುವೆ ನಿಶ್ಚಯ ಮಾಡಿದ್ದರಿಂದಾಗಿ ಅವರನ್ನೂ ಆರೋಪಿಗಳನ್ನಾಗಿ ಮಾಡಿ ಎಂದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆಯಾಗಲು ಪ್ರತ್ಯೇಕ ತನಿಖಾ ತಂಡ ರಚಿಸುವಂತೆ ಕೋರಿದ್ದಾರೆ.

Related Post

error: Content is protected !!