ಕಾಂಗ್ರೆಸ್ ಬಾಗಿಲು ತಟ್ಟಿದ ಸಿಧು ಪತ್ನಿ

ನವದೆಹಲಿ: ಮಾಜಿ ಕ್ರಿಕೆಟರ್ ಪತ್ನಿ ಇದೇ ತಿಂಗಳ 28 ರಂದು ಸೇರಲಿದ್ದಾರೆ. ಆಕೆಯೊಂದಿಗೆ ಅವಾಜ್-ಎ- ನಾಯಕ ಪರ್ಗತ್ ಸಿಂಗ್ ಕೂಡಾ ತಮ್ಮ ಪಕ್ಷದಲ್ಲಿ ಸೇರ್ಪಡೆಯಾಗುತ್ತಾರೆ ಎಂದು ಅಧ್ಯಕ್ಷ ಅಮರೀಂದರ್ ಸಿಂಗ್ ಹೇಳಿದ್ದಾರೆ. ಕೂಡಾ ಇವರ ದಾರಿಯನ್ನೇ ಹಿಡಿಯುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಬಿಜೆಪಿಯಿಂದ ಹೊರಗೆ ಬಂದಿದ್ದ ಸಿಧು, ಆವಾಜ್-ಎ- ಪಕ್ಷ ಸ್ಥಾಪಿಸಿದ್ದರು.

ಸಿಧು ಪತ್ನಿ ಕೌರ್ ಕೂಡಾ ಪತಿಯ ಹಾದಿಯಲ್ಲೇ ಸಾಗಿದ್ದು, ಇತ್ತೀಚೆಗಷ್ಟೇ ಬಿಜೆಪಿಗೆ ಮಾಡಿದ್ದರು. ಪಂಜಾಬ್ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಂತ ಪಕ್ಷದಿಂದ ಕಣಕ್ಕಿಳಿಯಬೇಕು ಎಂದು ಮೊದಲು ಯೋಚಿಸಿದ್ದರು. ಆದರೆ ಪಕ್ಷ ಜನರ ಬಳಿಗೆ ತಲುಪಲು ಸಮಯ ಸಾಕಾಗದು ಎಂದು ತೀರ್ಮಾನಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿಏ ನೊಂದಿಗೆ ಕೈ ಜೊಡಿಸಲು ಸಿದ್ಧರಾಗಿದ್ದಾರೆ.

Related News

loading...
error: Content is protected !!