Big Breaking News

ನೋಟು ಚಲಾವಣೆ ಅವಧಿ ವಿಸ್ತರಣೆ

ಹಳೆಯ ರೂ. 500, 1000 ಮುಖಬೆಲೆಯ ನೋಟುಗಳು ನವೆಂಬರ್ 24 ರವರೆಗೂ ಸರ್ಕಾರಿ ಆಸ್ಪತ್ರೆಗಳಲ್ಲಿ, ಪೆಟ್ರೋಲ್ ಬಂಕ್, ಟೋಲ್ ಕೇಂದ್ರಗಳಲ್ಲಿ ಚಲಾವಣೆಯಲ್ಲಿರುತ್ತದೆ ಎಂದು ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

Download Free

ತೀರ್ಮಾನದಿಂದ ಉಂಟಾಗಿರುವ ಪರಿಣಾಮಗಳ ಬಗ್ಗೆ ಚರ್ಚಿಸಲು ಮೋದಿಯವರು ಕರೆದಿದ್ದ ಬಿಜೆಪಿ ನಾಯಕರು ಮತ್ತು ಸಂಪುಟ ಸಚಿವರ ಸಭೆಯಲ್ಲಿ ಈ ತೀರ್ಮಾನ ಹೊರಬಿದ್ದಿದೆ.

ಈಗ ಮೂಲಕ ಪ್ರತಿದಿನ 2,000 ರೂಪಾಯಿ ಬದಲು 2,500 ರೂ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕುಗಳಲ್ಲಿ ತೆಗೆಯುವ ಹಣಕ್ಕಿದ್ದ ಮಿತಿಯನ್ನು 4 ಸಾವಿರದಿಂದ 4,500 ಕ್ಕೆ ಹೆಚ್ಚಿಸಲಾಗಿದೆ. ಒಂದು ದಿನದಲ್ಲಿ ಬ್ಯಾಂಕಿನಿಂದ 10 ಸಾವಿರ ತೆಗೆಯುವ ನಿರ್ಬಂಧ ರದ್ದುಗೊಳಿಸಲಾಗಿದ್ದು, ವಾರಕ್ಕೆ 24 ಸಾವಿರ ಖಾತೆಯಿಂದ ತೆಗೆಯಬಹುದಾಗಿದೆ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache