ಗರ್ಭಿಣಿಯ ಜೀವ ತೆಗೆದ ಹಳೆಯ ನೋಟು

ಪಾಟ್ನಾ: ರದ್ದಾದ 500 ರ ನೋಟನ್ನು ಚಿಕಿತ್ಸೆಗೆ ಸ್ವೀಕರಿಸದ ಕಾರಣ, ಗಯಾದಲ್ಲಿ ಗರ್ಭಿಣಿಯೊಬ್ಬರು ಸಾವನ್ನಪ್ಪಿದ ಘಟನೆ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ.

ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ನಂತರ ಮಾನವ ಹಕ್ಕುಗಳ ಆಯೋಗ, ಸಂಬಂಧಿಸಿದ ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. 15 ದಿನಗಳೊಳಗೆ ತಮಗೆ ಈ ಕುರಿತು ವರದಿ ನೀಡುವಂತೆ ಆದೇಶಿಸಿದೆ.

ನವೆಂಬರ್ 24 ರವರೆಗೂ ಎಲ್ಲಾ ಸರ್ಕಾರಿ ಆಸ್ಪತ್ರೆಗಳೂ ಹಳೆಯ ನೋಟು ಸ್ವೀಕರಿಸಬೇಕು ಎಂದು ಆದೇಶಿಸಿದ್ದರೂ, ಆಸ್ಪತ್ರೆಯವರು ಅದನ್ನು ಪಾಲಿಸಿರಲಿಲ್ಲ.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache