Big Breaking News

ಕಸದ ತೊಟ್ಟಿಯಲ್ಲಿ ಸಿಕ್ತು ಸಾವಿರದ ನೋಟುಗಳು!

ಪುಣೆ: ಕೇಂದ್ರ ಸರ್ಕಾರ ರೂ. 500, 1000 ಮುಖಬೆಲೆಯ ನೋಟು ರದ್ದುಗೊಳಿಸಿದ ನಂತರ, ಕಪ್ಪು ಹಣ ಯಾವುದೋ ಒಂದು ರೂಪದಲ್ಲಿ ಹೊರಗೆ ಬರಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ರೂ. 52,000 ಮೌಲ್ಯದ ಸಾವಿರದ ನೋಟುಗಳು ಕಸದ ತೊಟ್ಟಿಯಲ್ಲಿ ಪತ್ತೆಯಾಗಿವೆ. ಶಾಮತಾ ಓವಹಾಲ್ ಎಂಬ ಮಹಿಳೆ ಗುರುವಾರ ಬೆಳಗ್ಗೆ ಕಾನೂನು ಕಾಲೇಜು ರಸ್ತೆಯಲ್ಲಿ ಸ್ವಚ್ಚಗೊಳಿಸುತ್ತಿರುವಾಗ ಹಣ ಸಿಕ್ಕಿದೆ.

Download Free

ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ್ದ ಸಾವಿರದ ನೋಟುಗಳನ್ನು ಇಲ್ಲಿ ಬಿಸಾಡಿದ್ದರು ಎಂದು ಆಕೆ ಅಧಿಕಾರಿಯೊಬ್ಬರಿಗೆ ಹೇಳಿದ್ದು, ಅಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache