ರಷ್ಯಾ ಚರ್ಚ್ ನಲ್ಲಿ “ಓಂ ನಮಃ ಶಿವಾಯ” – News Mirchi
We are updating the website...

ರಷ್ಯಾ ಚರ್ಚ್ ನಲ್ಲಿ “ಓಂ ನಮಃ ಶಿವಾಯ”

ಹಿಂದೂ ಭಕ್ತಿಗೀತೆಗಳನ್ನು ವಿದೇಶೀಯರು ಹಾಡುವುದೇ ವಿಶೇಷ, ಅದರಲ್ಲೂ ಕ್ರೈಸ್ತರ ಪ್ರಾರ್ಥನಾ ಮಂದಿರದಲ್ಲಿ ಹಾಡಿದ್ದು ಮತ್ತೊಂದು ವಿಶೇಷ. “ಓಂ ನಮಃ ಶಿವಾಯ” ಮಂತ್ರವನ್ನು ರಷ್ಯಾದ ಚರ್ಚೊಂದರಲ್ಲಿ ರಾಕ್ ತಂಡ ಹಾಡಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಗಾಯಕಿಯೊಬ್ಬಳು ಚರ್ಚಿನಲ್ಲಿ ಕೂತು “ಓಂ ನಮಃ ಶಿವಾಯ”, ” ಓಂ ಗಣಪತಯೇ ನಮಃ” ಮಂತ್ರಗಳನ್ನು ಲಯಬದ್ಧವಾಗಿ ಹಾಡುತ್ತಿದ್ದರೆ, ಚರ್ಚಿನಲ್ಲಿ ಹಾಜರಿದ್ದ ಜನ ಕೋರಸ್ ಹಾಡುತ್ತಾ ಚಪ್ಪಾಳೆ ತಟ್ಟುತ್ತಿದ್ದರು. ಈ ವೀಡಿಯೋ ನೋಡಿ…

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!