ಒಳನುಸುಳುವ ಪ್ರಯತ್ನ ವಿಫಲ, ಉಗ್ರನೊಬ್ಬನ ಹತ್ಯೆ |News Mirchi

ಒಳನುಸುಳುವ ಪ್ರಯತ್ನ ವಿಫಲ, ಉಗ್ರನೊಬ್ಬನ ಹತ್ಯೆ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನಗಳು ಮುಂದುವರೆಯುತ್ತಿವೆ. ಬಾರಾಮುಲ್ಲಾ ಜಿಲ್ಲೆಯ ರಾಮ್‌ಪುರ್ ಸೆಕ್ಟಾರ್ ನಲ್ಲಿ ಗುರುವಾರ ಬೆಲಗ್ಹೆ ಉಗ್ರರ ಒಳನುಸುಳುವ ಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ.

ನಿಯಂತ್ರಣ ರೇಖೆ(ಎಲ್‌ಒಸಿ) ಸಮೀಪ ನಡೆದ ಈ ಘಟನೆಯಲ್ಲಿ ಒಬ್ಬ ಉಗ್ರ ಹತನಾಗಿದ್ದಾನೆ. ಆತನಿಂದ ಎಕೆ 47 ರೈಫಲ್ ಸ್ವಾಧೀನ ಪಡಿಸಿಕೊಂಡಿದ್ದಾಗಿ ಸೇನಾಧಿಕಾರಿಗಳು ಹೇಳಿದ್ದಾರೆ.

Loading...
loading...
error: Content is protected !!