ಆಕ್ರೋಶ ದಿವಸ್ ಗೆ ಕೈ ಜೋಡಿಸಿದ ಪ್ರತಿಪಕ್ಷಗಳು

ನವದೆಹಲಿ: ಹಳೆಯ 500, 1000 ರ ನೋಟುಗಳನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರ ಕ್ರಮವನ್ನು ಖಂಡಿಸಿ ದೇಶಾದ್ಯಂತ ನವೆಂಬರ್ 28 ರಂದು ಪ್ರತಿಭಟನೆ ನಡೆಸಲು ಪ್ರತಿಪಕ್ಷಗಳು ಕೈಜೋಡಿಸಿವೆ.

ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್), (ಎಸ್ಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ), ಬಹುಜನ (ಬಿಎಸ್ಪಿ), ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಮತ್ತು ದ್ರಾವಿಡ ಮುನ್ನೇತ್ರ ಕಳಗಂ (DMK) ಮುಂತಾದ ಪಕ್ಷಗಳು ಸೇರಿ ‘’ ಎಂಬ ಹೆಸರಿನಲ್ಲಿ ಮಾಡಲು ನಿರ್ಧರಿಸಿವೆ.

ಮೂಲಗಳ ಪ್ರಕಾರ ಎಲ್ಲಾ ಜಿಲ್ಲೆ ಮತ್ತು ರಾಜ್ಯಗಳಲ್ಲಿರುವ ಕೇಂದ್ರ ಸರ್ಕಾರಿ ಕಛೇರಿಗಳ ಎದುರು ಮತ್ತು ಬ್ಯಾಂಕುಗಳ ಎದುರು ಪ್ರತಿಭಟನೆಗಳು ನಡೆಯಲಿವೆ.

Related News

loading...
error: Content is protected !!