Big Breaking News

ನೋಟು ಬದಲಿಸಿಕೊಳ್ಳಲು ಪಾಕ್ ಐಎಸ್ಐ ಯತ್ನ

ಭಾರತದಲ್ಲಿ 1000, 500 ಮುಖ ಬೆಲೆಯ ನೋಟು ರದ್ದಾಗಿದ್ದರ ಪ್ರಭಾವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್() ಮೇಲೂ ಗಂಭೀರ ಪರಿಣಾಮ ಬೀರಿದೆ. ತಮ್ಮ ಬಳಿ ಇರುವ ಭಾರೀ ಮೊತ್ತದ ಭಾರತೀಯ ಕರೆನ್ಸಿಯನ್ನು ಬದಲಾಯಿಸಿಕೊಳ್ಳಲು ತೆರೆ ಹಿಂದಿನ ಪ್ರಯತ್ನ ಆರಂಭಿಸಿದೆಯಂತೆ. ತನ್ನ ಬಳಿ ಇರುವ ಭಾರತದ ಕರೆನ್ಸಿಯನ್ನು ಏಜೆಂಟ್‌ಗಳ ಮೂಲಕ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ನಮ್ಮ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ಬಂದಿದೆ.

Download Free

ಹೀಗಾಗಿ ದೇಶದಲ್ಲಿ ಬ್ಯಾಂಕುಗಳೆಲ್ಲವನ್ನೂ ಇಂಟೆಲಿಜೆನ್ಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಬ್ಯಾಂಕುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಡಿಪಾಸಿಟ್ ಆಗುವ ಹಣದ ಕುರಿತು ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಿದ್ದಾರೆ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache