ಇಂದು ಮಧ್ಯರಾತ್ರಿಯಿಂದ ಪೆಟ್ರೊಲ್, ಡೀಸೆಲ್ ದರ ಇಳಿಕೆ |News Mirchi

ಇಂದು ಮಧ್ಯರಾತ್ರಿಯಿಂದ ಪೆಟ್ರೊಲ್, ಡೀಸೆಲ್ ದರ ಇಳಿಕೆ

ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಇಳಿಕೆಯಾಗಲಿವೆ. ಪೆಟ್ರೋಲ್ ಮೇಲೆ ರೂ.3.77 ಮತ್ತು ಡೀಸೆಲ್ ದರಗಳಲ್ಲಿ ರೂ.2.91 ಕಡಿತಗೊಳ್ಳಲಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಕಳೆದ ನಾಲ್ಕು ತಿಂಗಳುಗಳಲ್ಲಿ ಸತತ ನಾಲ್ಕು ಬಾರಿ ಏರಿಕೆಯಾಗಿದ್ದು, ಮೊದಲ ದರ ಇಳಿಕೆ ಇದಾಗಿದೆ.

ಜನವರಿಯಲ್ಲಿ ಪೆಟ್ರೋಲ್ ಬೆಲೆ 54 ಪೈಸೆ ಮತ್ತು ಡೀಸೆಲ್ ಬೆಲೆ ರೂ. 1.20 ಏರಿಕೆಯಾಗಿತ್ತು. ಇದೀಗ ಪೆಟ್ರೋಲ್ ಡೀಸೆಲ್ ದರಗಳಲ್ಲಿ ರಾಜ್ಯಗಳು ವಿಧಿಸುವ ಸುಂಕ ಹೊರತುಪಡಿಸಿ ಮೇಲಿನಂತೆ ದರ ಇಳಿಕೆ ಮಾಡಲು ಇಂಧನ ಸಂಸ್ಥೆಗಳು ನಿರ್ಧರಿಸಿವೆ.

Loading...
loading...
error: Content is protected !!