ಸ್ಕೂಟಿ ಮೇಲೆ ಲಾರಿ ಹರಿದು ಮಹಿಳೆ ಸಾವು – News Mirchi
ಚಿತ್ರ ಕೃಪೆ: ಪಬ್ಲಿಕ್ ಟಿವಿ

ಸ್ಕೂಟಿ ಮೇಲೆ ಲಾರಿ ಹರಿದು ಮಹಿಳೆ ಸಾವು

ರಾಯಚೂರು: ಸ್ಕೂಟಿ ಮೇಲೆ ಲಾರಿ ಹರಿದು ಮಹಿಳೆ ಸಾವನ್ನಪ್ಪಿರುವ ಘಟನೆ ರಾಯಚೂರಿನ ಚಂದ್ರಮೌಳೇಶ್ವರ ವೃತ್ತದಲ್ಲಿ ನಡೆದಿದೆ. ಘಟನೆಯಲ್ಲಿ ವಾಹನ ಸವಾರ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲ್ಮಲ ಗ್ರಾಮದ ನಿವಾಸಿ ತಾಯಮ್ಮ(36) ಮೃತಪಟ್ಟ ಮಹಿಳೆ. ಘಟನೆ ನಂತರ ಲಾರಿ ಚಾಲಕ ಪೊಲೀಸರಿಗೆ ಶರಣಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Get Latest updates on WhatsApp. Send ‘Add Me’ to 8550851559

Contact for any Electrical Works across Bengaluru

Loading...
error: Content is protected !!