ರಾಜ್ಯಕ್ಕೆ ರೂ. 1782 ಕೋಟಿ ನೆರವಿಗೆ ಕೇಂದ್ರ ಒಪ್ಪಿಗೆ

ಗುರುವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆ ಕರ್ನಾಟಕದ ಬರ ಪರಿಹಾರದ ಕಾಮಗಾರಿಗಳಿಗೆ ರೂ. 1782.44 ಕೋಟಿ ರೂಪಾಯಿ ನೆರವು ಘೋಷಿಸಿದೆ.

ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕೇಂದ್ರ ತಂಡಗಳು ಸಿದ್ಧಪಡಿಸಿದ ವರದಿಯ ಆಧಾರದ ಮೇಲೆ ಸಲ್ಲಿಸಿದ ಪ್ರಸ್ತಾವನೆಗಳನ್ನು ಪರಿಶೀಲಿಸಿದ ಸಮಿತಿ ಕರ್ನಾಟಕಕ್ಕೆ ಈ ನೆರವು ಘೋಷಿಸಿದೆ.

.

Loading...

Leave a Reply

Your email address will not be published.

error: Content is protected !!