ಯಾವುದೇ ರೀಚಾರ್ಜ್ ಮಾಡದವರ ಸಂಪರ್ಕ ಕಡಿತಕ್ಕೆ ಮುಂದಾದ ಜಿಯೋ

ಇದುವರೆಗೂ ಯಾವುದೇ ರೀಚಾರ್ಜ್ ಮಾಡದೇ ಇರುವ ಇರುವ ಬಳಕೆದಾರರ ಸಂಪರ್ಕಗಳನ್ನು ಕಡಿತಗೊಳಿಸುವ ಪ್ರಕ್ರಿಯೆಗೆ ರಿಲಯನ್ಸ್ ಜಿಯೋ ಚಾಲನೆ ನೀಡಿದೆ. ಹಂತ ಹಂತವಾಗಿ ಸಂಪರ್ಕ ಕಡಿತಕ್ಕೆ ಜಿಯೋ ಮುಂದಾಗಿದ್ದು, ಈಗಾಗಲೇ ಹಲವರು ಸೇವೆ ಕಡಿತದ ಕುರಿತು ಸಂದೇಶಗಳನ್ನೂ ಸ್ವೀಕರಿಸಿದ್ದಾರೆ.

ಪ್ರೈಮ್ ಸದಸ್ಯರಾಗಲು ಏಪ್ರಿಲ್ ಕೊನೆಯ ದಿನ ಎಂದು ಈ ಹಿಂದೆಯೇ ರಿಲಯನ್ಸ್ ಪ್ರಕಟಿಸಿತ್ತು.

Related News

Comments (wait until it loads)
Loading...
class="clear">