ಗ್ರಾಮ ಪಂಚಾಯ್ತಿಗಳಿಗೆ ರೂ. 2 ಲಕ್ಷ ಕೋಟಿ – News Mirchi

ಗ್ರಾಮ ಪಂಚಾಯ್ತಿಗಳಿಗೆ ರೂ. 2 ಲಕ್ಷ ಕೋಟಿ

ನವದೆಹಲಿ: ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಗ್ರಾಮ ಪಂಚಾಯ್ತಿಗಳಿಗೆ ರು. 2 ಲಕ್ಷ ಕೋಟಿ ನೀಡಲಾಗಿದೆ ಕೇಂದ್ರ ಸರ್ಕಾರ ಹೇಳಿದೆ.

14 ನೇ ಹಣಕಾಸು ಆಯೋಗದ ಶಿಫಾರಸಿನಂತೆ 5 ವರ್ಷಗಳ ಅವಧಿಗೆ(2015-20) ಹಂಚಿಕೆ ಮಾಡಲಾಗಿದೆ. ಮಳೆ ನೀರು ಕೊಯ್ಲು, ನೀರು ಸರಬರಾಜು, ನೈರ್ಮಲ್ಯ ಯೋಜನೆ, ಸಾರ್ವಜನಿಕ ಆಸ್ತಿ, ರಸ್ತೆ, ಬೀದಿ ದೀಪ ನಿರ್ವಹಣೆ ಮುಂತಾದ ಮೂಲಸೌಕರ್ಯ ಅಭಿವೃದ್ಧಿಗೆ ಈ ಹಣ ವೆಚ್ಚ ಮಾಡಬೇಕಿರುತ್ತದೆ.

Loading...

Leave a Reply

Your email address will not be published.