ನೋಟು ರದ್ದಾದ ನಂತರ ಬ್ಯಾಂಕುಗಳಿಗೆ ಹರಿದು ಬಂತು 5.44 ಲಕ್ಷ ಕೋಟಿ |News Mirchi

ನೋಟು ರದ್ದಾದ ನಂತರ ಬ್ಯಾಂಕುಗಳಿಗೆ ಹರಿದು ಬಂತು 5.44 ಲಕ್ಷ ಕೋಟಿ

ಗರಿಷ್ಠ ಮುಖಬೆಲೆಯ ನೋಟು ರದ್ದಾದ ನಂತರ ನೋಟು ಬದಲಾವಣೆಗಾಗಿ ಜನ ಬ್ಯಾಂಕುಗಳಿಗೆ ಧಾವಿಸುತ್ತಿದ್ದು , ನವೆಂಬರ್ 10 ರಿಂದ 18 ರ ಒಳಗೆ ರೂ. 5,44,571 ಕೋಟಿ ಬ್ಯಾಂಕುಗಳಿಗೆ ಹರಿದು ಬಂದಿದೆ.

ಇದರಲ್ಲಿ ಡಿಪಾಸಿಟ್ ರೂಪದಲ್ಲಿ 5,11,565 ಕೋಟಿ ಬಂದಿದ್ದು, ನೋಟು ಬದಲಾವಣೆ ರೂಪದಲ್ಲಿ 33,006 ಕೋಟಿ ಬಂದಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಇನ್ನು ಜನ ಎಟಿಎಂ ಮತ್ತು ಬ್ಯಾಂಕ್ ಕೌಂಟರ್ ಮೂಲಕ ವಿತ್ ಡ್ರಾ ಮಾಡಿದ್ದು ರೂ. 1,03,316 ಕೋಟಿ ಎಂದು ಆರ್‌ಬಿಐ ಹೇಳಿದೆ.

Loading...
loading...
error: Content is protected !!