ಉಗ್ರ ಬುರ್ಹಾನ್ ವಾನಿ ಎನ್ಕೌಂಟರ್ ಮಾಡಿದ್ದ ಯೋಧರಿಗೆ ಸೇನಾ ಪದಕ

ಜಮ್ಮೂ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯನ್ನು ಎನ್ಕೌಂಟರ್ ನಲ್ಲಿ ಹತ್ಯೆ ಮಾಡಿದ ಘಟನೆಯಲ್ಲಿ ಪಾಲ್ಗೊಂಡ ರಾಷ್ಟ್ರೀಯ ರೈಫಲ್ಸ್ ನ ಮೂವರು ಪೊಲೀಸರಿಗೆ ಜಮ್ಮು ಕಾಶ್ಮೀರ ಸರ್ಕಾರ ಶೌರ್ಯ ಪದಕಗಳನ್ನು ನೀಡಿದೆ.

ಉಗ್ರನ ಎನ್ಕೌಂಟರಿನಲ್ಲಿ ಪಾಲ್ಗೊಂಡ ಮೇಜರ್ ಸಂದೀಪ್, ಕ್ಯಾಪ್ಟನ್ ಮಾಣಿಕ್ ಶರ್ಮ್, ನಾಯಕ್ ಅರವಿಂದ್ ಸಿಂಗ್ ಚೌಹಾನ್ ರವರು ಶೌರ್ಯ ಪ್ರಶಸ್ತಿ ಪಡೆದಿದ್ದಾರೆ. 2016 ರ ಜುಲೈ 8 ರಂದು ಮೇಜರ್ ಸಂದೀಪ್ ಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಉಗ್ರ ಬುರ್ಹಾನ್ ವಾನಿಯನ್ನು ಎನ್ಕೌಂಟರ್ ಮಾಡಲಾಗಿತ್ತು.

Three army men Major Sandeep Kumar, Captain Manik Sharma and Naik Arvind Singh Chauhan of Rashtriya Rifle were awarded Sena Medal on Thursday for killing young Hizb-ul-Mujahideen terrorist Burhan Wani in an encounter in Kokernag zone of south Kashmir.