ನೋಟು ರದ್ದು: ಮೋದಿ ಬೆಂಬಲಕ್ಕೆ ಶರದ್ ಪವಾರ್

ಹಳೆಯ 1000, 500 ಮುಖಬೆಲೆಯ ನೋಟು ರದ್ದುಗೊಳಿಸಿ ನರೇಂದ್ರ ಮೋದಿ ತೆಗೆದುಕೊಂಡ ತೀರ್ಮಾನವನ್ನು ಸದ್ಯ ತಮಗೆ ಸ್ವಲ್ಪ ಕಷ್ಟವಾದರೂ ಜನಸಾಮಾನ್ಯರು ಭವಿಷ್ಯದ ದೃಷ್ಟಿಯಿಂದ ಸ್ವಾಗತಿಸುತ್ತಿದ್ದಾರೆ. ಆದರೆ ಇತರ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿರುವ ವೇಳೆ, ಎನ್‌ಸಿ‌ಪಿ ನಾಯಕ ಶರದ್ ಪವಾರ್ ಮಾತ್ರ ಯಾರೂ ನಿರೀಕ್ಷಿಸದ ರೀತಿ ಮೋದಿಯ ಈ ಕ್ರಮವನ್ನು ಪ್ರಶಂಸಿಸಿದ್ದಾರೆ. ದೊಡ್ಡ ನೋಟು ರದ್ದು ತೀರ್ಮಾನ ಸರಿಯಾಗಿದೆ ಎಂದು ಅವರು ಹೇಳಿದರು.

ವ್ಯಾಸ ರಚಿತ ಮಹಾಭಾರತ

ಪವಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಪವಾರ್‌ಗೆ ಕೃತಜ್ಞತೆಗಳನ್ನು ಹೇಳಿದರು. 50 ವರ್ಷಗಳ ಕಾಲ ಜನಪ್ರತಿನಿಧಿಯಾಗಿ ಆಯ್ಕೆಗೊಂಡ ಹಿರಿಯ ನಾಯಕ ಪವಾರ್ ಎಂದು ಹೊಗಳಿದರು.

Related Post

error: Content is protected !!