ಚಿಂತಾಮಣಿಯಲ್ಲಿ ಯೋಗ ಪಟುಗಳಿಂದ ಶಿವನಮಸ್ಕಾರ

ಚಿಂತಾಮಣಿ, ಫೆ.13: ಶಿವರಾತ್ರಿ ಹಬ್ಬದ ವಿಶೇಷವಾಗಿ ಚಿಂತಾಮಣಿಯಲ್ಲಿ ಇಂದು ಯೋಗಾಸನದ ಮೂಲಕ ಶಿವನಮಸ್ಕಾರಗಳನ್ನು ಸಲ್ಲಿಸಲಾಯಿತು. ನಗರದ ಆಜಾದ್ ಚೌಕದಲ್ಲಿರುವ ಹರಿಹರೇಶ್ವರ ದೇವಾಲಯದಲ್ಲಿ ಪತಂಜಲಿ ಯೋಗ ಮಂದಿರದ ಯೋಗ ಪಟುಗಳು ವಿವಿಧ ಭಂಗಿಗಳ ಯೋಗಾಸನದ ಮೂಲಕ ಶಿವನಿಗೆ ನಮಸ್ಕಾರಗಳನ್ನು ಸಲ್ಲಿಸಿದರು.

Get Latest updates on WhatsApp. Send ‘Subscribe’ to 8550851559