ಉದ್ಯೋಗಾವಕಾಶ ತಿರಸ್ಕರಿಸಿದ ಸೋನಿಯಾ

ಸಿಮಿ ಉಗ್ರರಿಂದ ಹತ್ಯೆಯಾಗಿದ್ದ ಮುಖ್ಯ ಪೇದೆ ರಾಮಶಂಕರ್ ಯಾದವ್ ಪುತ್ರಿ ಸೋನಿಯಾಗೆ ಮಧ್ಯಪ್ರದೇಶ ಸರ್ಕಾರ ಜೈಲು ಗಾರ್ಡ್ ಆಗಿ ಉದ್ಯೋಗ ನೀಡಿತ್ತು. ಆದರೆ ತಾನು ಗಾರ್ಡ್ ಉದ್ಯೋಗಕ್ಕೆ ಬೇಕಾದ ವಿದ್ಯಾಭ್ಯಾಸಕ್ಕಿಂತ ಹೆಚ್ಚಿಗೆ ಓದಿದ್ದು, ಇದಕ್ಕಿಂತ ಉತ್ತಮ ಉದ್ಯೋಗ ನೀಡಿದರೆ ಮಾಡುತ್ತೇನೆ ಎಂದು ಹೇಳಿದ್ದಾಳೆ.

ಸೋನಿಯಾಗೆ ತನ್ನ ಸಂಬಂಧಿಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ ಅಷ್ಟರಲ್ಲಿ ಸಿಮಿ ಉಗ್ರರು ಜೈಲಿನಿಂದ ಪರಾರಿಯಾಗುವ ವೇಳೆ ಆಕೆಯ ತಂದೆ ಹತ್ಯೆಯಾಗಿದ್ದರು.

Loading...

Leave a Reply

Your email address will not be published.

error: Content is protected !!