ಕ್ರಿಕೆಟ್ ಕೋಚ್ ಆಯ್ಕೆ, ಮುಂದುವರೆದ ಸಸ್ಪೆನ್ಸ್! |News Mirchi

ಕ್ರಿಕೆಟ್ ಕೋಚ್ ಆಯ್ಕೆ, ಮುಂದುವರೆದ ಸಸ್ಪೆನ್ಸ್!

ಭಾರತ ಕ್ರಿಕೆಟ್ ತಂಡದ ತರಬೇತುದಾರರ ಆಯ್ಕೆ ಕುರಿತ ಸಸ್ಪೆನ್ಸ್ ಇನ್ನೂ ಮುಂದುವರೆದಿದ್ದು, ಬಿಸಿಸಿಐ ನ ಅಂತಿಮ ಒಪ್ಪಿಗೆ ಇನ್ನೂ ಬಾಕಿ ಇದೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ ಈಗಾಗಲೇ ರವಿಶಾಸ್ತ್ರಿ ಯವರನ್ನು ಕುಂಬ್ಳೆ ಉತ್ತರಾಧಿಕಾರಿ ಎಂದು ಪ್ರಕಟಿಸಲಾಗಿತ್ತು. ಆದರೆ ತರಬೇತುದಾರರ ಆಯ್ಕೆ ವಿಷಯದಲ್ಲಿ ಬಿಸಿಸಿಐ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲಿದ್ದು, ಸಲಹಾ ಸಮಿತಿ ಪ್ರಸ್ತಾಪಿಸಿರುವ ಹೆಸರು ಒಂದು ಶಿಫಾರಸು ಅಷ್ಟೇ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ಹೇಳಿದ್ದಾರೆ.

Loading...
loading...
error: Content is protected !!