ಅಣ್ಣಾಡಿಎಂಕೆ – News Mirchi

Tag Archives: ಅಣ್ಣಾಡಿಎಂಕೆ

ಅಣ್ಣಾಡಿಎಂಕೆ ಪಕ್ಷದ ಮಹತ್ವದ ತೀರ್ಮಾನ, ಕೊನೆಗೂ ಶಶಿಕಲಾ ಔಟ್

ತಮಿಳುನಾಡು ರಾಜಕೀಯ ಬೆಳವಣಿಗೆಗಳು ಮತ್ತೆ ಕುತೂಹಲ ಮೂಡಿಸಿವೆ. ಅಣ್ಣಾಡಿಎಂಕೆ ಪಕ್ಷದಿಂದ ಹೇಳಿದಂತೆಯೇ ತಮಿಳುನಾಡು ಮುಖ್ಯಮಂತ್ರಿ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಳಾರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ...

Read More »

ದಿನಕರನ್ ಕ್ಯಾಂಪ್ ನಿಂದ ಹೊರಬಂದ ಐವರು ಶಾಸಕರು?

ತಮಿಳುನಾಡಿನಲ್ಲಿ ಪಳನಿಸ್ವಾಮಿ ಸರ್ಕಾರವನ್ನು ಕೆಡವಲು ಯತ್ನಿಸುತ್ತಿರುವ ದಿನಕರನ್ ಜೊತೆಗಿದ್ದ 22 ಶಾಸಕರಲ್ಲಿ ಇದೀಗ ಐವರು ಶಾಸಕರು ಪುದುಚ್ಚೇರಿ ಕ್ಯಾಂಪ್ ನಿಂದ ಹೊರಬಂದಿದ್ದಾಗಿ ತಿಳಿದುಬಂದಿದೆ. ಹೀಗಾಗಿ ಉಳಿದ ಶಾಸಕರನ್ನು ...

Read More »

ಕುತೂಹಲ ಮೂಡಿಸಿದ ಪಳನಿಸ್ವಾಮಿ, ಮೋದಿ ಭೇಟಿ

ಅಣ್ಣಾಡಿಎಂಕೆ ಪಕ್ಷದ ಎರಡು ಬಣಗಳು ವಿಲೀನ ಬಹುತೇಕ ಯಶಸ್ವಿಯಾಗಿರುವ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಸಂಸತ್ ಭವನದ ಪ್ರಧಾನಿ ಕಾರ್ಯಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ...

Read More »

ಶಶಿಕಲಾ, ದಿನಕರನ್ ಗೆ ಶಾಕ್ ನೀಡಿದ ಪಳನಿಸ್ವಾಮಿ

ಚೆನ್ನೈ: ದಿವಂಗತ ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಮತ್ತು ಟಿ.ಟಿ.ವಿ ದಿನಕರನ್ ಗೆ ಆಡಳಿತ ಅಣ್ಣಾಡಿಎಂಕೆ ಪಕ್ಷ ಶಾಕ್ ನೀಡಿದೆ. ಅಣ್ಣಾಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ದಿನಕರನ್ ಅವರನ್ನು ...

Read More »

ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಒಗ್ಗಟ್ಟಿಗೆ ನಿತೀಶ್ ಹೊಡೆತ

ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ವಿರುದ್ಧ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಒಗ್ಗಟ್ಟಿಗೆ ಬಲವಾದ ಹೊಡೆತ ಬಿದ್ದಿದೆ. ಎನ್.ಡಿ.ಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ...

Read More »

ದಿನಕರನ್ ಗೆ ಮತ್ತೊಂದು ಸಂಕಷ್ಟ

ಚೆನ್ನೈ: ಅಣ್ಣಾಡಿಎಂಕೆ ಅಧಿಕೃತ ಚುನಾವಣಾ ಚಿಹ್ನೆಗಾಗಿ ಚುನಾವಣಾ ಆಯೋಗದ ಅಧಿಕಾರಿಗಳಿಗೇ ಲಂಚದ ಆಮಿಷವೊಡ್ಡಿ ಪ್ರಕರಣದ ತನಿಖೆ ಎದುರಿಸುತ್ತಿದ್ದಾರೆ ಆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್. ...

Read More »

ಕುತೂಹಲ ಮೂಡಿಸಿದ ಮೋದಿ – ಪಳನಿಸ್ವಾಮಿ ಭೇಟಿ

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ರೇಸ್ ಕೋರ್ಸ್ ರಸ್ತೆಯ ಪ್ರಧಾನಿ ನಿವಾಸದಲ್ಲಿ ಇವರಿಬ್ಬರ ಭೇಟಿ ನಡೆಯಿತು. ರಾಷ್ಟ್ರಪತಿ ಚುನಾವಣೆ ...

Read More »

ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ: ದಿನಕರನ್ ವಿರುದ್ಧ ಲುಕೌಟ್ ನೋಟೀಸ್

ಅಣ್ಣಾ ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ, ಶಶಿಕಲಾ ಸೋದರಳಿಯ ಟಿಡಿವಿ ದಿನಕರನ್ ಗೆ ಸಂಕಷ್ಟ ಎದುರಾಗಿದೆ. ಪಕ್ಷದ ಎರಡು ಎಲೆಗಳ ಚಿಹ್ನೆಯನ್ನು ಪಡೆಯಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ...

Read More »

ಶಶಿಕಲಾ ಕೈಜಾರುತ್ತಿರುವ ಅಣ್ಣಾಡಿಎಂಕೆ?

ನಿನ್ನೆಯವರೆಗೂ ಅಣ್ಣಾಡಿಎಂಕೆ ಪಕ್ಷದ ಮೇಲೆ ಶಶಿಕಲ ವರ್ಗಕ್ಕೆ ಸಂಪೂರ್ಣ ಹಿಡಿತವಿತ್ತು. ಅಕ್ರಮ ಆಸ್ತಿ ಪ್ರಕರಣದಲ್ಲಿ ಶಶಿಕಲಾ ಜೈಲು ಸೇರಿದರೂ, ಜೈಲಿನಿಂದಲೇ ಸರ್ಕಾರ ನಡೆಸುವ ಪರಿಸ್ಥಿತಿ ನೆಲೆಸಿತ್ತು. ಆದರೆ ...

Read More »

ಓಟಿಗೆ ನೋಟು : ಉಪಚುನಾವಣೆ ರದ್ದುಗೊಳಿಸಿ ಶಾಕ್ ನೀಡಿದ ಚುನಾವಣಾ ಆಯೋಗ

ಚೆನ್ನೈ: ತಮಿಳುನಾಡಿನ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಬೇಕಿದ್ದ ಉಪಚುನಾವಣೆಯನ್ನು ಚುನಾವಣಾ ಆಯೋಗ ರದ್ದುಗೊಳಿಸಿ ಆಡಳಿತ ಪಕ್ಷ ಅಣ್ಣಾಡಿಎಂಕೆ ಪಕ್ಷಕ್ಕೆ ಶಾಕ್ ನೀಡಿದೆ. ಭಾನುವಾರ ರಾತ್ರಿಯವರೆಗೂ ಅಣ್ಣಾಡಿಎಂಕೆ ನಾಯಕರು ...

Read More »