ಕಾಂಗ್ರೆಸ್ Archives | News Mirchi

Tag Archives: ಕಾಂಗ್ರೆಸ್

ಆಪ್ ಶಾಸಕರಾಯಿತು, ಬಿಜೆಪಿ ಶಾಸಕರ ಕಥೆಯೇನು? : ಕಾಂಗ್ರೆಸ್

ಲಾಭದಾಯಕ ಹುದ್ದೆಗಳ ಕಾರಣಕ್ಕಾಗಿ ಆಮ್ ಆದ್ಮಿ ಪಕ್ಷದ ಶಾಸಕರು ಅನರ್ಹಗೊಂಡ ಬೆನ್ನಲ್ಲೇ, ಛತ್ತೀಸಗಢದ 11 ಬಿಜೆಪಿ ಶಾಸಕ ವಿಚಾರ ಈಗ ಚರ್ಚೆಗೆ ಬಂದಿದೆ. ಅವರನ್ನೂ ಅನರ್ಹಗೊಳಿಸಬೇಕು ಎಂಬ ...

Read More »

ಕಾಂಗ್ರೆಸ್ ಜೊತೆ ಮೈತ್ರಿಗೆ ಹಿನ್ನೆಡೆ: ರಾಜೀನಾಮೆಗೆ ಸಿದ್ಧರಾದ ಯೆಚೂರಿ?

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಗೆ ಅನಿರೀಕ್ಷಿತ ಹಿನ್ನಡೆಯಾಗಿದೆ. ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಷಯದಲ್ಲಿ ಪಕ್ಷದ ನಾಯಕತ್ವದ ಮನವೊಲಿಸುವಲ್ಲಿ ಅವರು ಎರಡನೇ ಬಾರಿಗೆ ವಿಫಲರಾಗಿದ್ದಾರೆ. ಯೆಚೂರಿ ...

Read More »

ಕಾಂಗ್ರೆಸ್ ಹೋದಲ್ಲೆಲ್ಲಾ ಅವಳಿ ಸಹೋದರ ಬರಗಾಲ ಹಿಂಬಾಲಿಸುತ್ತದೆ

ಕಾಂಗ್ರೆಸ್ ಮತ್ತು ಬರಗಾಲ ಸದಾ ಕೈ ಕೈ ಹಿಡಿದು ಸಾಗುತ್ತವೆ, ಕಾಂಗ್ರೆಸ್ ಎಲ್ಲೇ ಹೋಗಲಿ ಅದರ ಹಿಂದೆಯೇ ಅದರ ಸಹೋದರ ಬರಗಾಲ ಹಿಂಬಾಲಿಸುತ್ತದೆ ಎಂದು ಪ್ರಧಾನ ಮಂತ್ರಿ ...

Read More »

ತೊಗಾಡಿಯಾ ರವರನ್ನು ಭೇಟಿ ಮಾಡಿದ ಹಾರ್ಧಿಕ್ ಪಟೇಲ್ ಮತ್ತು ಕಾಂಗ್ರೆಸ್ ಮುಖಂಡ

ಸೋಮವಾರ ಬೆಳಗ್ಗೆ ಕಾಣೆಯಾಗಿ ರಾತ್ರಿ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಅಸ್ಪತ್ರೆಗೆ ದಾಖಲಾಗಿದ್ದ ವಿ.ಹೆಚ್.ಪಿ ಮುಖಂಡರಾದ ಪ್ರವೀಣ್ ತೊಗಾಡಿಯಾ ಅವರನ್ನು ಇಂದು ಪಟೀದಾರ್ ಅನಾಮತ್ ಅಂದೋಲನ ಸಮಿತಿಯ ಹಾರ್ದಿಕ್ ಪಟೇಲ್ ...

Read More »

ಅಧಿಕಾರಕ್ಕೆ ಬಂದರೆ ಸಿಎಂ, ಸಚಿವರ ಹಗರಣಗಳ ಮರುತನಿಖೆ

ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಕ್ಲೀನ್ ಚಿಟ್ ಪಡೆದಿರುವ ಸಿದ್ದರಾಮಯ್ಯ ಮತ್ತು ಅವರ ಸರ್ಕಾರದ ಸಚಿವರ ವಿರುದ್ಧದ ಹಗರಣ ಪ್ರಕರಣಗಳನ್ನು ಮರುತನಿಖೆಗೆ ಒಳಪಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ...

Read More »

ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್

ರಾಜಸ್ಥಾನದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಉಪಚುನಾಣೆಗಳಲ್ಲಿ ಬಹುತೇಕ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. 19 ಜಿಲ್ಲೆಗಳ 27 ಪಂಚಾಯತ್ ಸಮಿತಿಗಳು, 12 ಜಿಲ್ಲೆಗಳಲ್ಲಿ 13 ನಗರಸಭೆಗಳು ಮತ್ತು ನಾಲ್ಕು ...

Read More »

ವರುಣ್ ಗಾಂಧಿ ಬರುತ್ತಾರಾ ಕಾಂಗ್ರೆಸ್ ಗೆ ?

ತನ್ನ ಸಹೋದರ, ಬಿಜೆಪಿ ಸಂಸದ ವರುಣ್ ಗಾಂಧಿಯನ್ನು ತಮ್ಮ ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಯತ್ನಿಸುತ್ತಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವರುಣ್ ಗಾಂಧಿ ...

Read More »

ಗುಜರಾತ್ ಚುನಾವಣೆ: ಇನ್ನೂ ಬಿಡುಗಡೆಯಾಗದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ನಾಮಿನೇಷನ್ ಮುಗಿಯಲು ಇನ್ನು ಎರಡೇ ದಿನಗಳು ಬಾಕಿ ಇದ್ದರೂ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಇನ್ನೂ ಅಭ್ಯರ್ಥಿಗಳ ಪಟ್ಟಿ ...

Read More »

ಕೇಜ್ರಿವಾಲ್ ಆಗಮನಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್, ಎಸ್ಎಡಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಚಂಡೀಗಡ ವಿಮಾನ ನಿಲ್ದಾಣದ ಬಳಿ ಕಾಂಗ್ರೆಸ್, ಶಿರೋಮಣಿ ಅಕಾಲಿದಳ ಕಾರ್ಯಕರ್ತರು ತಡೆದ ಘಟನೆ ನಡೆದಿದೆ. ಕೇಜ್ರಿವಾಲ್ ಆಗಮನವನ್ನು ವಿರೋಧಿಸಿ ಅವರು ...

Read More »

ಮರಳು ಮಾಫಿಯಾದಲ್ಲಿ ಕೈ ಮುಖಂಡರು: ಯಡಿಯೂರಪ್ಪ ಆರೋಪ

ಮಂಗಳೂರು: ಮರಳು ಮಾಫಿಯಾದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಗಂಭೀರ ಆರೋಪ ಮಾಡಿದ್ದಾರೆ. ಈ ಮರಳು ಮಾಫಿಯಾದಿಂದಾಗಿಯೇ ಜಿಲ್ಲೆಯಲ್ಲಿ ಮರಳು ...

Read More »
error: Content is protected !!