ಕಾಶ್ಮೀರ – News Mirchi

Tag Archives: ಕಾಶ್ಮೀರ

ಗಡಿಯಲ್ಲಿ ರಕ್ಷಣಾ ಸಚಿವೆ

ಕಾಶ್ಮೀರದಲ್ಲಿ ಭಾರತ-ಪಾಕ್ ನಿಯಂತ್ರಣ ರೇಖೆಯುದ್ದಕ್ಕೂ ಬಿಎಸ್ಎಫ್ ಯೋಧರು ಕಾರ್ಯನಿರತರಾಗಿರುವ ಭಾರತ ಫಾರ್ವಾರ್ಡ್ ಪೋಸ್ಟ್ ಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನಿಡಿದರು. ನಿಯಂತ್ರಣ ರೇಖೆಯಿಂದ ಒಳನುಸುಳುವ ...

Read More »

ಗಿಲಾನಿ ವಕೀಲನ ಮನೆಯಲ್ಲಿ ಎನ್.ಐ.ಎ ಶೋಧ

ಉಗ್ರರಿಗೆ ಹಣಕಾಸಿನ ನೆರವು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ತಂಡ(ಎನ್.ಐ.ಎ) ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಭಾನುವಾರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲೀ ಶಾ ಗಿಲಾನಿಯ ವಕೀಲ ...

Read More »

ಮಸೀದಿಯೆದುರೇ ಮಧ್ಯರಾತ್ರಿ ಡಿಎಸ್ಪಿಯನ್ನು ಕಲ್ಲು ಹೊಡೆದು ಕೊಂದರು

ಜಮ್ಮೂ ಕಾಶ್ಮೀರದ ಶ್ರೀನಗರದಲ್ಲಿ ಪಾಶವೀಯ ಕೃತ್ಯವೊಂದು ನಡೆದಿದೆ. ಪೊಲೀಸ್ ಉಪ ಅಧೀಕ್ಷಕ ಆಯೂಬ್ ಪಂಡಿತ್ ರವರನ್ನು ಆಕ್ರೋಶಿತ ಜನರ ಗುಂಪೊಂದು ಹೊಡೆದು ಕೊಂದಿದೆ. ನೌಹಟ್ಟಾದಲ್ಲಿನ ಜಾಮಿಯಾ ಮಸೀದಿ ...

Read More »

ಭದ್ರತಾ ಪಡೆಗಳಿಂದ ಮೂವರು ಉಗ್ರರ ಹತ್ಯೆ

ಶ್ರೀನಗರ: ಕಾಶ್ಮೀರದಲ್ಲಿ ಮತ್ತೊಮ್ಮೆ ಭದ್ರತಾ ಪಡೆಗಳೂ ಮತ್ತು ಉಗ್ರರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಪುಲ್ವಾಮಾದಲ್ಲಿನ ಕಾಕ್ಪೋರಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾಪಡೆಗಳು ಮೂವರು ಉಗ್ರರನ್ನು ಹತ್ಯೆ ...

Read More »

ಪಾಕ್ ಗೆಲುವಿಗೆ ಸಂಭ್ರಮ: ದೇಶದ್ರೋಹಿಗೆ ಗಂಭೀರ್ ಸಲಹೆ

ಟೀಮ್ ಇಂಡಿಯಾ ಹಿರಿಯ ಆಟಗಾರ ಗೌತಮ್ ಗಂಭೀರ್ ಮತ್ತೊಮ್ಮೆ ತಮ್ಮ ದೇಶಾಭಿಮಾನವನ್ನು ತೋರಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದಿದ್ದಕ್ಕೆ ಸಂಭ್ರಮಾಚರಣೆ ಮಾಡಬೇಕು ...

Read More »

ಭದ್ರತಾಪಡೆಗಳಿಂದ ಲಷ್ಕರ್ ಕಮಾಂಡರ್ ಹತ್ಯೆ, ಉಗ್ರರ ನೆರವಿಗೆ ಬಂದ ಸ್ಥಳೀಯರು

ಗುಂಡಿನ ದಾಳಿಗೆ ಇಳಿದ ಉಗ್ರರ ಮೇಲೆ ಭದ್ರತಾಪಡೆಗಳು ಪ್ರತಿದಾಳಿ ನಡೆಸಿದರು. ಆದರೆ ಈ ವೇಳೆ ಸ್ಥಳೀಯ ನಾಗರೀಕರು ಉಗ್ರರು ಪರಾರಿಯಾಗಲು ಸಹಕರಿಸುತ್ತಾ, ಭದ್ರತಾಪಡೆಗಳ ಮೇಲೆ ಕಲ್ಲೆಸೆತಕ್ಕೆ ಮುಂದಾದರು

Read More »

ಶ್ರೀನಗರ: ನಾಲ್ವರು ಹಿಜ್ಬುಲ್ ಉಗ್ರರ ಬಂಧನ

ಶ್ರೀನಗರ: ಇಂದು ಭದ್ರತಾ ಪಡೆಗಳು ಇಬ್ಬರು ಕಾಶ್ಮೀರ ಉಗ್ರರು ಸೇರಿದಂತೆ ನಾಲ್ವರು ಹಿಜ್ಬುಲ್ ಮುಜಾಹಿದೀನ್ ಉಗ್ರರನ್ನು ಬಂಧಿಸಿವೆ. ಖಚಿತ ಮಾಹಿತಿಯನ್ನಾಧರಿಸಿ ಚೋಗಲ್ ಮತ್ತು ಹಂದ್ವಾರಾ ಬಳಿ ಸೇನೆಯನ್ನು ...

Read More »

ಉಗ್ರರ ಒಳನುಸುಳುವಿಕೆ ತಡೆದು, 5 ಉಗ್ರರನ್ನು ಕೊಂದ ಸೇನೆ

ನಿಯಂತ್ರಣ ರೇಖೆಯ ಸಮೀಪ ಮತ್ತೊಂದು ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ಭಾರತೀಯ ಸೇನೆ ಶುಕ್ರವಾರ ವಿಫಲಗೊಳಿಸಿದೆ. ಜಮ್ಮೂ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟಾರ್ ನಲ್ಲಿ ಪಾಕಿಸ್ತಾನದಿಂದ ಉಳನುಸುಳುತ್ತಿದ್ದ ...

Read More »

ಸ್ಥಳೀಯನನ್ನು ಸೇನಾ ಜೀಪಿಗೆ ಕಟ್ಟಲು ಕಾರಣ ವಿವರಿಸಿದ ಗೊಗೋಯ್

ಶ್ರೀನಗರ: ವ್ಯಕ್ತಿಯೊಬ್ಬನನ್ನು ಸೇನಾ ಜೀಪಿಗೆ ಕಟ್ಟಿ ಮಾನವ ರಕ್ಷಾ ಕವಚವನ್ನಾಗಿ ಬಳಸಿಕೊಂಡಿದ್ದಕ್ಕಾಗಿ ಕೆಲವರು ವಿರೋಧಿಸುತ್ತಿರುವ ನಡುವೆಯೇ, ಈ ಕೆಲಸ ಮಾಡಿದ ಮೇಜರ್ ನಿತಿನ್ ಗೊಗೋಯ್ ಅವರು ಸೇನಾ ಮುಖ್ಯಸ್ಥ ...

Read More »

ಜೀಪಿಗೆ ಕಲ್ಲೆಸೆಯುವಾತನ ಬದಲಿಗೆ ಅರುಂಧತಿ ರಾಯ್ ಳನ್ನು ಕಟ್ಟಬೇಕಿತ್ತು.. : ಪರೇಶ್ ರಾವಲ್

ಮುಂಬೈ: ಹಿರಿಯ ನಟ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಪರೇಶ್ ರಾವಲ್ ಮಾಡಿದ ಟ್ವೀಟ್ ಸಂಚಲನ ಸೃಷ್ಟಿಸಿದೆ. ಕಳೆದ ರಾತ್ರಿ ಟ್ವೀಟರ್ ನಲ್ಲಿ ಲೇಖಕಿ ಅರುಂಧತಿ ರಾಯ್ ...

Read More »
error: Content is protected !!