ಜಿಎಸ್ಟಿ – News Mirchi

Tag Archives: ಜಿಎಸ್ಟಿ

2019 ರಲ್ಲಿ ಅಧಿಕಾರಕ್ಕೆ ಬಂದರೆ ಒಂದೇ ಹಂತದ ತೆರಿಗೆ ವ್ಯವಸ್ಥೆ ಜಾರಿ : ರಾಹುಲ್

ಗಾಂಧಿನಗರ: 2019 ರಲ್ಲಿ ನಾವು ಅಧಿಕಾರಕ್ಕೆ ಬಂದರೆ ಜಿಎಸ್ಟಿ ಯನ್ನು ಶೇ.18 ರಷ್ಟು ಇರುವಂತೆ ಒಂದೇ ಹಂತದ ತೆರಿಗೆ ದರ ವ್ಯಾಪ್ತಿಗೆ ತರುತ್ತೇವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ...

Read More »

ಜಿಎಸ್ಟಿ ಸ್ವಾರ್ಥದ ಟ್ಯಾಕ್ಸ್ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ

ಜನರಿಗೆ ಕಿರುಕುಳ ನೀಡಲು ಮತ್ತು ದೇಶದ ಆರ್ಥಿಕತೆಯನ್ನು ಮುಗಿಸಲೆಂದೇ ನರೇಂದ್ರ ಮೋದಿ ಸರ್ಕಾರ ಸರಕು ಸೇವಾ ತೆರಿಗೆ(ಜಿಎಸ್ಟಿ) ಯನ್ನು ಜಾರಿಗೆ ತಂದಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ...

Read More »

ಜಿ.ಎಸ್.ಟಿ ಎಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್: ರಾಹುಲ್

ಅಹಮದಾಬಾದ್: ಗುಜರಾತ್ ನಲ್ಲಿ ಚುನಾವಣೆ ಪ್ರಚಾರದ ಬಿಸಿಯೇರುತ್ತಿದೆ. ಆಡಳಿತ ಪಕ್ಷ, ಪ್ರತಿಪಕ್ಷಗಳು ಪರಸ್ಪರ ತೀವ್ರ ಟೀಕೆಗಳಿಗೆ ಇಳಿಯುತ್ತಿವೆ. ಶೀಘ್ರದಲ್ಲಿಯೇ ಅಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಚಾರ ...

Read More »

ತಮಿಳು ಚಿತ್ರದಲ್ಲಿ ಮೂಗುತೂರಿಸಿ ತಮಿಳು ಆತ್ಮಾಭಿಮಾನ ಕೆಣಕದಿರಿ : ರಾಹುಲ್ ಗಾಂಧಿ

ನವದೆಹಲಿ,ಅ.22:– ತಮಿಳು ನಟ ವಿಜಯ್ ನಟಿಸಿರುವ “ಮರ್ಸಲ್” ಚಿತ್ರದಲ್ಲಿ ಕೇಂದ್ರ ಸರ್ಕಾರದ ಜಿಎಸ್ ಟಿ ಮತ್ತು ನೋಟು ರದ್ಧತಿ ನಿರ್ಧಾರಗಳನ್ನು ಟೀಕಿಸಿರುವ ಸಂಭಾಷಣೆಗಳನ್ನು ಹೊಂದಿದ್ದು, ಕಾಂಗ್ರೆಸ್ ಉಪಾಧ್ಯಕ್ಷ ...

Read More »

ಭಾರತದಲ್ಲಿ ಪ್ರಾಮಾಣಿಕ ರಾಜಕಾರಣಿಯಾಗಿರುವುದು ತುಂಬಾ ಕಷ್ಟ: ರಾಹುಲ್

ಪ್ರಾಮಾಣಿಕ ರಾಜಕಾರಣಿಗಳೇ ಹೆಚ್ಚು ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಗುಜರಾತ್ ನಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿರುವ ರಾಹುಲ್, ಪಟೇದಾರ್ ಸಮುದಾಯ ...

Read More »

ದುಬಾರಿ ಕಾರುಗಳಿಗೆ ಹೆಚ್ಚುವರಿ ಸೆಸ್, 30 ವಸ್ತುಗಳ ಮೇಲಿನ ತೆರಿಗೆ ಕಡಿತ

ಮಧ್ಯಮ ಗಾತ್ರದ ಕಾರುಗಳು, ಐಷಾರಾಮಿ ಕಾರುಗಳು ಮತ್ತು ಸ್ಪೋರ್ಟ್ಸ್ ಕಾರುಗಳಿಗೆ ಹೆಚ್ಚುವರಿ ಸೆಸ್ ವಿಧಿಸಲು ಸರಕು ಸೇವಾ ತೆರಿಗೆ ಕೌನ್ಸಿಲ್ ನಿರ್ಧರಿಸಿದೆ. ಮಧ್ಯಮ ಗಾತ್ರದ ಕಾರುಗಳ ಮೇಲೆ ...

Read More »

ಜವಳಿ ಉತ್ಪನ್ನ, ಟ್ರಾಕ್ಟರ್ ಬಿಡಿಭಾಗಗಳ ತೆರಿಗೆಯಲ್ಲಿ ಇಳಿಕೆ

ಕೇಂದ್ರ ಸಚಿವ ಅರುಣ್ ಜೇಟ್ಲಿ ನೇತೃತ್ವದ ಜಿಎಸ್ಟಿ ಸಮಿತಿಯು ಜವಳಿ ಉದ್ಯಮಕ್ಕೆ ಸಂಬಂಧಿಸಿದ ವಸ್ತುಗಳ ಮೇಲೆ ಈ ಹಿಂದೆ ವಿಧಿಸಲಾಗಿದ್ದ ತೆರಿಗೆ ದರವನ್ನು ಶೇ.18 ರಿಂದ ಶೇ.5ಕ್ಕೆ ...

Read More »

ಚೀನಾ ಸರ್ಕಾರಿ ಮಾಧ್ಯಮದಿಂದ ಮೋದಿ ಹೊಗಳಿಕೆ…!

ಬೀಜಿಂಗ್: ಕಳೆದ ಕೆಲವು ದಿನಗಳಿಂದ ಸಿಕ್ಕಿಂ ಗಡಿ ವಿವಾದದ ವಿಷಯವಾಗಿ ನಿರಂತರವಾಗಿ ಭಾರತದ ವಿರುದ್ಧ ಕೆಂಡ ಕಾರುವ ಲೇಖನಗಳನ್ನು ಪ್ರಕಟಿಸುತ್ತಿದ್ದ ಚೀನಾ ಸರ್ಕಾರದ ಧ್ವನಿ ಎಂದೇ ಕರೆಯಲಾಗುವ ...

Read More »

ಜಿಎಸ್ಟಿ ದರಗಳ ಕುರಿತು ಗೊಂದಲವಿದೆಯೇ, ಮೊಬೈಲಿನಲ್ಲೇ ಇದೆ ಇದಕ್ಕೆ ಪರಿಹಾರ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ತೆರಿಗೆ ಪದ್ದತಿ ಜಿಎಸ್ಟಿ ಯಲ್ಲಿನ ವಿವಿಧ ಸ್ಲ್ಯಾಬ್ ಗಳ ಕುರಿತು ತುಂಬಾ ಜನರಿಗೆ ಹಲವು ಗೊಂದಲಿಗಳಿರುತ್ತವೆ. ಈ ಗೊಂದಲಗಳನ್ನು ಬಗೆಹರಿಸಲೆಂದೇ ...

Read More »

ಜಮ್ಮೂ ಕಾಶ್ಮೀರದಲ್ಲೂ ಜಾರಿಗೆ ಬಂತು ಜಿಎಸ್ಟಿ

ಕಾಶ್ಮೀರ: ಸರಕು ಸೇವಾ ತೆರಿಗೆ(ಜಿಎಸ್ಟಿ) ಶುಕ್ರವಾರ ಮಧ್ಯರಾತ್ರಿಯಿಂದ ಜಮ್ಮೂ ಕಾಶ್ಮೀರದಲ್ಲೂ ಜಾರಿಗೆ ಬಂದಿದೆ. ಜಮ್ಮೂ ಕಾಶ್ಮೀರ ಜಿಎಸ್ಟಿ ಮಸೂದೆ-2017 ಅನ್ನು ಧ್ವನಿಮತದ ಮೂಲಕ ವಿಧಾನಸಭೆ ಅನುಮೋದಿಸಿತು. ಈ ...

Read More »
error: Content is protected !!