ಪಾಕಿಸ್ತಾನ – News Mirchi

Tag Archives: ಪಾಕಿಸ್ತಾನ

ಜೈಲಿನಿಂದ ಬಿಡುಗಡೆಗೊಂಡ ಪಾಕ್ ಅಕ್ಕ ತಂಗಿಯರು

ಪಾಕಿಸ್ತಾನದಿಂದ ಡ್ರಗ್ಸ್ ಕಳ್ಳ ಸಾಗಣೆ ಮಾಡಲು ಯತ್ನಿಸಿ ಜೈಲುಪಾಲಾಗಿದ್ದ ಪಾಕ್ ನ ಅಕ್ಕ ತಂಗಿಯರು ಗುರುವಾರ ಬಿಡುಗಡೆಯಾದರು. ಅಕ್ಕ ತಂಗಿಯರಾದ ಫಾತಿಮಾ ಮತ್ತು ಮುಮ್ತಾಜ್ ಭಾರತದೊಳಗೆ ನಸುಳುವ ...

Read More »

ಏಷ್ಯಾ ಕಪ್ ಹಾಕಿ ಟೂರ್ನಿ: ಪಾಕ್ ವಿರುದ್ಧ ಗೆದ್ದು ಫೈನಲ್ ಗೆ ಲಗ್ಗೆ ಇಟ್ಟ ಭಾರತ

ನವದೆಹಲಿ,ಅ.21: ಏಷ್ಯಾ ಕಪ್ ಹಾಕಿ ಸೂಪರ್ ನಾಲ್ಕು ಹಂತದ ಮೂರನೇ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 4-0 ರಿಂದ ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಭಾರತ ಅತ್ಯುತ್ತಮ ಪ್ರದರ್ಶನ ನೀಡಿ ...

Read More »

ಪಾಕ್ ನಿಂದ ಭಾರತಕ್ಕೆ ಕೊರೆದ ಸುರಂಗ ಮಾರ್ಗ ಪತ್ತೆ

ಜಮ್ಮೂ: ಪಾಕಿಸ್ತಾನದ ಭೂಪ್ರದೇಶದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಕೊರೆದ 14 ಮೀಟರ್ ಸುರಂಗ ಪತ್ತೆಯಾಗಿದೆ. ಗಡಿ ಭದ್ರತಾ ಪಡೆ (ಬಿಎಸ್ಎಫ್) ಶನಿವಾರ ಶನಿವಾರ ಆರ್ನಿಯಾ ಸೆಕ್ಟಾರ್ ಬಳಿಯ ...

Read More »

ವಾಟ್ಸಾಪ್ ನಲ್ಲಿ ಇಸ್ಲಾಮ್ ವಿರೋಧಿ ಕವಿತೆ ಕಳುಹಿಸಿದ ಕ್ರೈಸ್ತ ಯುವಕನಿಗೆ ಗಲ್ಲು

ಮುಸ್ಲಿಂ ಸ್ನೇಹಿತನಿಗೆ ವಾಟ್ಸಾಪ್ ಮೂಲಕ ಇಸ್ಲಾಮ್ ವಿರೋಧಿ ಕವಿತೆಯನ್ನು ಕಳುಹಿಸಿದ ಕ್ರಿಶ್ಚಿಯನ್ ವ್ಯಕ್ತಿಗೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ನದೀಮ್ ಜೇಮ್ಸ್ ಶಿಕ್ಷೆಗೊಳಗಾದ ಕ್ರಿಶ್ಚಿಯನ್ ವ್ಯಕ್ತಿ. ತನ್ನ ...

Read More »

ಭಾರತದ ಈ ಒಪ್ಪಂದದಿಂದ ಹೆದರುತ್ತಿರುವ ಪಾಕ್…

ಈಗಾಗಲೇ ಪಾಕಿಸ್ತಾನದ ವಿಷಯದಲ್ಲಿ ಅಮೆರಿಕ ಕಠಿಣ ನಿಲುವು ತಾಳಿದ್ದು, ಇದೀಗ ಅಮೆರಿಕ ಕೈಗೊಂಡ ಹೊಸ ತೀರ್ಮಾನಕ್ಕೆ ಪಾಕಿಸ್ತಾನ ಮತ್ತಷ್ಟು ಹೆದರಿದೆ. ಅದೂ ಕೂಡಾ ಭಾರತಕ್ಕೆ ಸಂಬಂಧಿಸಿದ ವಿಷಯವಾದ್ದರಿಂದ ...

Read More »

ಬ್ರಿಕ್ಸ್ ಎಫೆಕ್ಟ್: ತನ್ನ ನೆಲದಲ್ಲಿ ಉಗ್ರ ಸಂಘಟನೆಗಳಿರುವುದನ್ನು ಅಂಗೀಕರಿಸಿದ ಪಾಕ್!

ಬ್ರಿಕ್ಸ್ ಸಮಾವೇಶದ ಘೋಷಣೆಯ ನಂತರ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಂತರಾಷ್ಟ್ರೀಯ ಸಮುದಾಯದಿಂದ ಪಾಕ್ ಮೇಲೆ ಒತ್ತಾಡ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಪಾಕಿಸ್ತಾನವು ತನ್ನ ನೆಲದಿಂದ ...

Read More »

ಅಮೆರಿಕಾ ಎಚ್ಚರಿಕೆಯ ಬೆನ್ನಲ್ಲೇ ಪಾಕ್ ಬೆಂಬಲಕ್ಕೆ ನಿಂತ ಚೀನಾ

ಬೀಜಿಂಗ್: ಭಯೋತ್ಪಾದನೆಗೆ ಬೆಂಬಲಿಸುವ ವಿಷಯದಲ್ಲಿ ತನ್ನ ವರ್ತನೆ ಬದಲಿಸಿಕೊಳ್ಳಬೇಕು ಎಂದು ಪಾಕಿಸ್ತಾನಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಚೀನಾ ಪಾಕ್ ಬೆಂಬಲಕ್ಕೆ ನಿಂತಿದೆ. ...

Read More »

ಪಾಕ್ ಗೆ ಡೊನಾಲ್ಡ್ ಟ್ರಂಪ್ ಗಂಭೀರ ಎಚ್ಚರಿಕೆ

ಭಯೋತ್ಪಾದಕರಿಗೆ ಆಶ್ರಯ ನೀಡಿದರೆ ಸಹಿಸುವ ಮಾತೇ ಇಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಭಯೋತ್ಪಾದಕರಿಗೆ ಸ್ವರ್ಗ ತಾಣವಾದರೆ ನಾವು ...

Read More »

ಪಾಕ್ ಸೇನಾ ವಾಹನ ಗುರಿಯಾಗಿಸಿ ಸ್ಪೋಟ, 15 ಸಾವು

ಪಾಕಿಸ್ತಾನದ ಕ್ವೆಟ್ಟಾದಲ್ಲಿ ಶನಿವಾರ ನಡೆದ ಸ್ಪೋಟದಲ್ಲಿ 15 ಜನ ಸಾವನ್ನಪ್ಪಿದ್ದು, 32 ಜನ ಗಾಯಗೊಂಡಿದ್ದಾರೆ. ಸತ್ತವರಲ್ಲಿ ನಾಗರಿಕರು ಮತ್ತು 10 ಸೈನಿಕರೂ ಸೇರಿದ್ದಾರೆ. ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ...

Read More »

ಪಾಕ್ ಸರ್ಕಾರಿ ವೆಬ್ಸೈಟ್ ಹ್ಯಾಕ್, ಭಾರತದ ರಾಷ್ಟ್ರಗೀತೆ

ಅಪರಿಚಿತ ಹ್ಯಾಕರ್ ಗಳು ಪಾಕಿಸ್ತಾನ ಸರ್ಕಾರಿ ವೆಬ್ಸೈಟ್ ಹ್ಯಾಕ್ ಮಾಡಿದ್ದು ಭಾರತದ ರಾಷ್ಟ್ರಗೀತೆಯನ್ನ ಪೋಸ್ಟ್ ಮಾಡಿರುವ ಘಟನೆ ಗುರುವಾರ ನಡೆದಿದೆ. ರಾಷ್ಟ್ರಗೀತೆ ಜೊತೆಗೆ ಭಾರತದ ಸ್ವಾತಂತ್ರ್ಯ ದಿನಾಚರಣೆಯ ...

Read More »
error: Content is protected !!