Tag Archives: ಬ್ರಹ್ಮ

ವ್ಯಾಸ ಮಹಾಭಾರತ – ಭಾಗ 63 ಆದಿಪರ್ವ (ಸಂಭವಪರ್ವ)

ಭೋಕದಲ್ಲಿ ಅನೇಕ ರಾಜ್ಯಗಳನ್ನು ಗೆದ್ದು ಚಕ್ರವರ್ತಿಯಾಗಿ ಅನೇಕ ಸಹಸ್ರವರ್ಷಗಳ ಜೀವಿಸಿದ್ದೆ. ಆಮೇಲೆ ತಪಸ್ಸು ಮಾಡಿ ಇಂದ್ರಲೋಕವನ್ನ ಸೇರಿದೆ. ಇಂದ್ರಲೋಕಕ್ಕೆ ಸಾವಿರಬಾಗಿಲುಗಳು. ಇಂದ್ರಲೋಕ ಶತಯೋಜನ ವಿಸ್ತೀರ್ಣವುಳ್ಳದಾಗಿತ್ತು.

Read More »

ವ್ಯಾಸ ಮಹಾಭಾರತ – ಭಾಗ 58 ಆದಿಪರ್ವ (ಸಂಭವಪರ್ವ)

ಆಗ ಯಯಾತಿಯು… “ಪೂಜ್ಯರೇ, ಧರ್ಮೈಕಬುದ್ಧಿಯುಳ್ಳ ನನ್ನನ್ನು ವೃಥಾ ಶಾಪಕ್ಕೀಡು ಮಾಡಬೇಡಿ. ನಾನು ಶರ್ಮಿಷ್ಠೆಯಿಂದ ಯಾಚಿತನಾದೆನು. ಯಾಚಕರಿಗೆ ಇಲ್ಲವೆನ್ನುವುದು ಧರ್ಮಸಮ್ಮತವೇ..? ಅವಳ ಬೇಡಿಕೆಯ ಪೂರ್ತಿಗಾಗಿ ಸೇರಿದೆನೇ ಹೊರತು ಕಾಮತೃಪ್ತಿಗಾಗಿ ...

Read More »

ವ್ಯಾಸ ಮಹಾಭಾರತ – ಭಾಗ 53 ಆದಿಪರ್ವ (ಸಂಭವಪರ್ವ)

ದೇವಯಾನಿ ತನ್ನ ತಂದೆಯ ಬಳಿ, “ಅಪ್ಪಾ ನಾನು ಬಾಲೆಯಾಗಿದ್ದರೂ ತಮ್ಮಂತಹ ಧರ್ಮಾತ್ಮರ ಸಹವಾಸದಿಂದ ಧರ್ಮಾಧರ್ಮಗಳ ಅಂತರವೇನೆಂಬುದನ್ನ ಸಂಪೂರ್ಣವಾಗಿ ತಿಳಿದಿದ್ದೇನೆ. ಕ್ಷಮಾಗುಣ ಮತ್ತು ನಿಂದನೆಯನ್ನ ಅಲಕ್ಷ್ಯ ಮಾಡುವುದರಲ್ಲಿರುವ ಬಲಾಬಲಗಳನ್ನು ...

Read More »

ವ್ಯಾಸ ಮಹಾಭಾರತ – ಭಾಗ 49 ಆದಿಪರ್ವ (ಸಂಭವಪರ್ವ)

ಶುಕ್ರಾಚಾರ್ಯರು ಉಪದೇಶಿಸಿದ ಮಂತ್ರವನ್ನ ಅವರ ಜಠರದಲ್ಲಿಯೇ ಕುಳಿತು ಕಲಿತು ಮಂತ್ರವನ್ನ ಸಿದ್ಧಿಸಿಕೊಂಡು ನಿಮಿಷಾರ್ಧದಲ್ಲಿ ಕಚನು ಹೊರಬರುತ್ತಾನೆ. ಆತ ಹೊರಬಂದ ಕೂಡಲೇ ಶುಕ್ರಾಚಾರ್ಯರ ಅವಸಾನವಾಗುತ್ತದೆ. ಆಗ ಕಚನು ತಾನು ...

Read More »

ವ್ಯಾಸ ಮಹಾಭಾರತ – ಭಾಗ 47 ಆದಿಪರ್ವ (ಸಂಭವಪರ್ವ)

ದೇವತೆಗಳ ಪ್ರಾರ್ಥನೆಯನ್ನಾಲಿಸಿದ ಕಚ ನೇರವಾಗಿ ಶುಕ್ರಾಚಾರ್ಯರ ಬಳಿ ಬಂದು, “ಪೂಜ್ಯರೇ ನಾನು ಅಂಗೀರಸ ಮಹರ್ಷಿಯ ಪೌತ್ರನೂ ಬೃಹಸ್ಪತಿಯ ಪುತ್ರನೂ ಆಗಿರುವೆನು. ಕಚ ಎನ್ನುವುದಾಗಿ ನನ್ನ ಹೆಸರು. ತಾವು ...

Read More »

ವ್ಯಾಸ ಮಹಾಭಾರತ – ಭಾಗ 46 ಆದಿಪರ್ವ (ಸಂಭವಪರ್ವ)

ನಹುಷ ಅತ್ಯಂತ ಪರಾಕ್ರಮಿ ರಾಜನಾಗಿದ್ದನು. ತನ್ನ ರಾಜ್ಯದ ನಾಲ್ಕೂ ವರ್ಣದ ಜನರನ್ನು ಸಮಾನವಾಗಿ ಕಾಣುತ್ತಿದ್ದನು. ಋಷಿಗಳಿಗೆ ಉಪಟಳ ಕೊಡುತ್ತಿದ್ದ ದಸ್ಯುಗಳೆಂಬ ದರೋಡೆಕೋರರನ್ನ ಸಂಪೂರ್ಣವಾಗಿ ವಿನಾಶ ಮಾಡಿದನು. ತನ್ನ ...

Read More »

ವ್ಯಾಸ ಮಹಾಭಾರತ – ಭಾಗ 44 ಆದಿಪರ್ವ (ಸಂಭವಪರ್ವ)

ವಿರೂಪೋ ಯಾವದಾದರ್ಶೇ ನಾತ್ಮನಃ ಪಶ್ಯತೇ ಮುಖಮ್ | ಮನ್ಯತೇ ತಾವದಾತ್ಮ ನಮನ್ಯೇಭ್ಯೋ ರೂಪವತ್ತರಮ್ || ಯದಾ ಸ್ವಮುಖಮಾದರ್ಶೇ ವಿಕೃತಂ ಸೋ ಭಿವೀಕ್ಷತೇ | ತಾದಾಂತರಂ ವಿಜಾನೀತೇ ಆತ್ಮಾನಂ ...

Read More »

ವ್ಯಾಸ ಮಹಾಭಾರತ – ಭಾಗ 35 ಆದಿಪರ್ವ

ಈ ಮತ್ಸ್ಯಗಂಧಾ ಬೆಳೆದು ದೊಡ್ಡವಳಾಗುತ್ತಾಳೆ. ಆಕೆ ತನ್ನ ತಂದೆಯಾದ ಬೆಸ್ತರಾಜನಿಗೆ ಸಹಾಯ ಮಾಡುವ ಸಲುವಾಗಿ ಪ್ರಯಾಣಿಕರನ್ನ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಸೇರಿಸುವ ಕಾಯಕವನ್ನ ಮಾಡತೊಡಗುತ್ತಾಳೆ. ...

Read More »