Tag Archives: ಮಹರ್ಷಿ

ವ್ಯಾಸ ಮಹಾಭಾರತ – ಭಾಗ 61 ಆದಿಪರ್ವ (ಸಂಭವಪರ್ವ)

ವಾಕ್ಸಾಯಕಾ ವದನಾನ್ನಿಷ್ಪತಂತಿ ಯೈರಾಹತಃ ಶೋಚತಿ ರಾತ್ರ್ಯಹಾನಿ | ಪರಸ್ಯ ನಾಮರ್ಮಸು ತೇ ಪತಂತಿ ತಾನ್ಪಂಡಿತೋ ನಾವಸೃಜೇತ್ಪರೇಷು || ಶಸ್ತ್ರಧಾರೆಗೆ ಸಮಾನವಾದ ನಿಂದಾವಾಕ್ಯಗಳನ್ನು ಕೇಳಿದ ಮನುಷ್ಯನು ನಿಜವಾಗಿಯೂ ಹಗಲಿರುಳು ...

Read More »

ವ್ಯಾಸ ಮಹಾಭಾರತ – ಭಾಗ 58 ಆದಿಪರ್ವ (ಸಂಭವಪರ್ವ)

ಆಗ ಯಯಾತಿಯು… “ಪೂಜ್ಯರೇ, ಧರ್ಮೈಕಬುದ್ಧಿಯುಳ್ಳ ನನ್ನನ್ನು ವೃಥಾ ಶಾಪಕ್ಕೀಡು ಮಾಡಬೇಡಿ. ನಾನು ಶರ್ಮಿಷ್ಠೆಯಿಂದ ಯಾಚಿತನಾದೆನು. ಯಾಚಕರಿಗೆ ಇಲ್ಲವೆನ್ನುವುದು ಧರ್ಮಸಮ್ಮತವೇ..? ಅವಳ ಬೇಡಿಕೆಯ ಪೂರ್ತಿಗಾಗಿ ಸೇರಿದೆನೇ ಹೊರತು ಕಾಮತೃಪ್ತಿಗಾಗಿ ...

Read More »

ವ್ಯಾಸ ಮಹಾಭಾರತ – ಭಾಗ 48 ಆದಿಪರ್ವ (ಸಂಭವಪರ್ವ)

ಹೀಗೆ ಸಂಜೀವಿನಿ ವಿದ್ಯೆಯಿಂದಾಗಿ ಬದುಕಿದ ಕಚನನ್ನ ದೇವಯಾನಿ ಇನ್ನು ಮುಂದೆ ಜಾಗರೂಕನಾಗಿರುವಂತೆ ಕೇಳಿಕೊಳ್ಳುತ್ತಾಳೆ. ಆತನು ಜಾಗರೂಕನಾಗಿದ್ದರೂ ಮತ್ತೊಮ್ಮೆ ದಾನವರ ಕೈಗೆ ಸಿಕ್ಕಿ ಬೀಳುತ್ತಾನೆ. ಈ ಬಾರಿ ದಾನವರು ...

Read More »

ವ್ಯಾಸ ಮಹಾಭಾರತ – ಭಾಗ 46 ಆದಿಪರ್ವ (ಸಂಭವಪರ್ವ)

ನಹುಷ ಅತ್ಯಂತ ಪರಾಕ್ರಮಿ ರಾಜನಾಗಿದ್ದನು. ತನ್ನ ರಾಜ್ಯದ ನಾಲ್ಕೂ ವರ್ಣದ ಜನರನ್ನು ಸಮಾನವಾಗಿ ಕಾಣುತ್ತಿದ್ದನು. ಋಷಿಗಳಿಗೆ ಉಪಟಳ ಕೊಡುತ್ತಿದ್ದ ದಸ್ಯುಗಳೆಂಬ ದರೋಡೆಕೋರರನ್ನ ಸಂಪೂರ್ಣವಾಗಿ ವಿನಾಶ ಮಾಡಿದನು. ತನ್ನ ...

Read More »

ವ್ಯಾಸ ಮಹಾಭಾರತ – ಭಾಗ 45 ಆದಿಪರ್ವ (ಸಂಭವಪರ್ವ)

ಶಕುಂತಲೆ ದುಷ್ಯಂತನ ರಾಜಸಭೆಯನ್ನ ಬಿಟ್ಟು ಹೋಗುತ್ತಿರುವಾಗಲೇ ರಾಜಾ ದುಷ್ಯಂತನನ್ನ ಸಂಭೋದಿಸಿ ಅಶರೀರವಾಣಿಯಾಗತೊಡಗುತ್ತದೆ. ಭಸ್ತ್ರಾ ಮಾತಾ ಪಿತುಃ ಪುತ್ರೋ ಯೇನ ಜಾತಃ ಸ ಏವ ಸಃ | ಭರಸ್ವ ...

Read More »

ವ್ಯಾಸ ಮಹಾಭಾರತ – ಭಾಗ 41 ಆದಿಪರ್ವ (ಸಂಭವಪರ್ವ)

ದಿನಗಳು ಉರುಳತೊಡಗಿತು. ಆದರೆ ರಾಜಾ ದುಷ್ಯಂತನ ಕಡೆಯಿಂದ ಯಾವ ಸ್ವಾಗತದ ಪಡೆಯೂ ಕಣ್ವರ ಆಶ್ರಮಕ್ಕೆ ಬರಲಿಲ್ಲ. ಶಾಕುಂತಲೆಯೋ ದುಷ್ಯಂತನಿಗೆ ರಾಜ್ಯಾಡಳಿತದ ತುರ್ತು ಕೆಲಸವಿದ್ದಿರಬಹುದೆಂದು ತಿಳಿದು ಸುಮ್ಮನಿದ್ದಳು. ಹೀಗಿರುವಾಗಲೇ ...

Read More »

ವ್ಯಾಸ ಮಹಾಭಾರತ – ಭಾಗ 40 ಆದಿಪರ್ವ (ಸಂಭವಪರ್ವ)

ಮೊದಲ ನೋಟದಲ್ಲೇ ಶಾಕುಂತಲೆಯ ಮೋಹಕ್ಕೊಳಗಾಗಿದ್ದ ದುಷ್ಯಂತನಿಗೆ ಆಕೆ ಕ್ಷತ್ರಿಯ ಕನ್ಯೆ ಎನ್ನುವ ಅರಿವಾದ ಕೂಡಲೇ ಮನಸ್ಸಿಗೆ ಆನಂದವಾಯಿತು. ಆತ ಸಂತಸದಿಂದ ” ಹೇ ಕನ್ಯಾಮಣಿ ನಿನ್ನ ಆತ್ಮಕಥೆಯಿಂದ ...

Read More »

ವ್ಯಾಸ ಮಹಾಭಾರತ – ಭಾಗ 39 ಆದಿಪರ್ವ (ಸಂಭವಪರ್ವ)

ಕ್ರೋಧವಶರೆಂಬ ರಾಕ್ಷಸರು ಪ್ರಪಂಚದಲ್ಲಿ ಈ ಹೆಸರಿನಿಂದ ಹುಟ್ಟಿದರು. ಮದ್ರಕ, ಕರ್ಣವೇಷ್ಟಿ, ಸಿದ್ದಾರ್ಥ, ಕೀಟಕ, ಸುವೀರ, ಸುಬಾಹು, ಮಹಾವೀರ, ಬಾಹ್ಲಿಕ, ಕ್ರಥ, ವಿಚಿತ್ರ, ಸುರಥ, ನೀಲ, ಚೀರವಾಸ, ಭೂಮಿಪಾಲ, ...

Read More »

ವ್ಯಾಸ ಮಹಾಭಾರತ – ಭಾಗ 35 ಆದಿಪರ್ವ

ಈ ಮತ್ಸ್ಯಗಂಧಾ ಬೆಳೆದು ದೊಡ್ಡವಳಾಗುತ್ತಾಳೆ. ಆಕೆ ತನ್ನ ತಂದೆಯಾದ ಬೆಸ್ತರಾಜನಿಗೆ ಸಹಾಯ ಮಾಡುವ ಸಲುವಾಗಿ ಪ್ರಯಾಣಿಕರನ್ನ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಸೇರಿಸುವ ಕಾಯಕವನ್ನ ಮಾಡತೊಡಗುತ್ತಾಳೆ. ...

Read More »