ಮಹಾಭಾರತ Archives | News Mirchi

Tag Archives: ಮಹಾಭಾರತ

ಕೊನೆಗೂ ಪಾಂಡವರು ಉಳಿದುಕೊಂಡಿದ್ದರೆನ್ನಲಾದ ಸ್ಥಳದಲ್ಲಿ ಉತ್ಖನನಕ್ಕೆ ಅನುಮತಿ

ಮೀರತ್: ಉತ್ತರಪ್ರದೇಶದಲ್ಲಿನ ಮೀರತ್ ಬಳಿ ಪಾಂಡವರು ವಾಸಿಸಿದ್ದ ಲಕ್ಷಾಗೃಹ ಇದೆ ಎಂಬ ವಾದಗಳು ಹಲವಾರು ವರ್ಷಗಳಿಂದ ಇವೆ. ಈ ಕುರಿತು ಸತ್ಯಾಸತ್ಯತೆ ಪರಿಶೀಲಿಸಲು ಅನುಮತಿ ನೀಡುವಂತೆ ಪುರಾತತ್ವ ...

Read More »

ವ್ಯಾಸ ಮಹಾಭಾರತ – ಭಾಗ 69 ಆದಿಪರ್ವ (ಸಂಭವಪರ್ವ)

ಯಯಾತಿ : ನ ಗ್ರಾಮ್ಯಮುಪಯುಜ್ಜೀತ ಯ ಅರಣ್ಯೋ ಮುನಿರ್ಭವೇತ್ | ತಥಾಸ್ಯ ವಸತೋರಣ್ಯೇ ಗ್ರಾಮೋ ಭವತಿ ಪೃಷ್ಠತಃ || ಅಷ್ಟಕ, ಅರಣ್ಯದಲ್ಲಿ ವಾಸ ಮಾಡುತ್ತಿರುವವ ಗ್ರಾಮದಲ್ಲಿ ಸಿಕ್ಕುವ ...

Read More »

ವ್ಯಾಸ ಮಹಾಭಾರತ – ಭಾಗ 68 ಆದಿಪರ್ವ (ಸಂಭವಪರ್ವ)

ಯಯಾತಿ ಧರ್ಮಾಗತಂ ಪ್ರಾಪ್ಯ ಧನಂ ಯಜೇತ ದದ್ಯಾತ್ಸದೈವಾತಿಥೀನ್ಭೋಜಯೇಚ್ಛ | ಅನಾದದಾನಶ್ಚ ಪರೈರದತ್ತಂ ಸೈಷಾ ಗೃಹಸ್ಥೋಪನಿಷತ್ಪುರಾಣೀ || ಬಹುಪುರಾತನವಾದ ಗೃಹಸ್ಥ ಧರ್ಮದ ರಹಸ್ಯಮಯವಾದ ಸ್ವರೂಪವು ಹೀಗಿದೆ : ಧರ್ಮವಿಹಿತವಾದ ...

Read More »

ವ್ಯಾಸ ಮಹಾಭಾರತ – ಭಾಗ 67 ಆದಿಪರ್ವ (ಸಂಭವಪರ್ವ)

ಯಯಾತಿ : ಚತ್ವಾರಿ ಕರ್ಮಾಣ್ಯಭಯಂಕರಾಣಿ ಭಯಂ ಪ್ರಯಚ್ಛಂತ್ಯಯಥಾಕೃತಾನಿ | ಮಾನಾಗ್ನಿಹೋತ್ರಮುತ ಮಾನಮೌನಂ ಮಾನೇನಾಧೀತಮುತ ಮಾನಯಜ್ಞಃ || ನಾಲ್ಕು ಕರ್ಮಗಳು ಕರ್ತೃವಿಗೆ ಯಾವಾಗಲೂ ಕೇಳಿದವುಗಳನ್ನು ಕೊಡುತ್ತದೆ. ಯಾವಾಗಲೂ ಅವನ ...

Read More »

ವ್ಯಾಸ ಮಹಾಭಾರತ – ಭಾಗ 65 ಆದಿಪರ್ವ (ಸಂಭವಪರ್ವ)

ಅಷ್ಟಕ : ಯದೇನಸಸ್ತೇ ಪತತಸ್ತುದಂತಿ ಭೀಮಾ ಭೌಮಾ ರಾಕ್ಷಸಾಸ್ತೀಕ್ಷ್ಣದಂಷ್ಟ್ರಾಃ | ಕಥಂ ಭವಂತಿ ಕಥಮಾಭವಂತಿ ಕಥಂಭೂತಾ ಗರ್ಭಭೂತಾ ಭವಂತಿ || ಜೀವರು ಮಾಡಿದ ಯಾವ ಪಾಪದ ಕಾರಣದಿಂದಾಗಿ ...

Read More »

ವ್ಯಾಸ ಮಹಾಭಾರತ – ಭಾಗ 64 ಆದಿಪರ್ವ (ಸಂಭವಪರ್ವ)

ಯಯಾತಿ : ಇಮಂ ಭೌಮಂ ನರಕಂ ತೇ ಪತಂತಿ ಲಾಲಪ್ಯಮಾನಾ ನರದೇವ ಸರ್ವೇ | ತೇ ಕಙ್ಕಗೋಮಾಯುಬಲಾಶನಾರ್ಥೇ ಕ್ಷೀಣಾ ವಿವೃದ್ಧಿಂ ಬಹುದಾ ವ್ರಜಂತಿ || ನರದೇವನೇ ಅಹಂಭಾವವಿರುವವರೆಗೆ ...

Read More »

ವ್ಯಾಸ ಮಹಾಭಾರತ – ಭಾಗ 63 ಆದಿಪರ್ವ (ಸಂಭವಪರ್ವ)

ಭೋಕದಲ್ಲಿ ಅನೇಕ ರಾಜ್ಯಗಳನ್ನು ಗೆದ್ದು ಚಕ್ರವರ್ತಿಯಾಗಿ ಅನೇಕ ಸಹಸ್ರವರ್ಷಗಳ ಜೀವಿಸಿದ್ದೆ. ಆಮೇಲೆ ತಪಸ್ಸು ಮಾಡಿ ಇಂದ್ರಲೋಕವನ್ನ ಸೇರಿದೆ. ಇಂದ್ರಲೋಕಕ್ಕೆ ಸಾವಿರಬಾಗಿಲುಗಳು. ಇಂದ್ರಲೋಕ ಶತಯೋಜನ ವಿಸ್ತೀರ್ಣವುಳ್ಳದಾಗಿತ್ತು.

Read More »

ವ್ಯಾಸ ಮಹಾಭಾರತ – ಭಾಗ 62 ಆದಿಪರ್ವ (ಸಂಭವಪರ್ವ)

ಅಷ್ಟಕನ ಆಶ್ರಮದಲ್ಲಿಳಿದ ಯಯಾತಿ, “ಯಯಾತಿ ಎನ್ನುವುದಾಗಿ ನನ್ನ ಹೆಸರು. ನಾನು ರಾಜರ್ಷಿಯಾಗಿದ್ದ ನಹುಷನ ಮಗ. ನನ್ನ ರಾಜ್ಯವನ್ನ ನನ್ನ ಮಗನಾದ ಪೂರುವಿನ ಕೈಗಿತ್ತು, ತಪಸ್ಸಿನ ಮೂಲಕ ಸ್ವರ್ಗಕ್ಕೇರಿದ್ದೆ. ...

Read More »

ವ್ಯಾಸ ಮಹಾಭಾರತ – ಭಾಗ 61 ಆದಿಪರ್ವ (ಸಂಭವಪರ್ವ)

ವಾಕ್ಸಾಯಕಾ ವದನಾನ್ನಿಷ್ಪತಂತಿ ಯೈರಾಹತಃ ಶೋಚತಿ ರಾತ್ರ್ಯಹಾನಿ | ಪರಸ್ಯ ನಾಮರ್ಮಸು ತೇ ಪತಂತಿ ತಾನ್ಪಂಡಿತೋ ನಾವಸೃಜೇತ್ಪರೇಷು || ಶಸ್ತ್ರಧಾರೆಗೆ ಸಮಾನವಾದ ನಿಂದಾವಾಕ್ಯಗಳನ್ನು ಕೇಳಿದ ಮನುಷ್ಯನು ನಿಜವಾಗಿಯೂ ಹಗಲಿರುಳು ...

Read More »
error: Content is protected !!