ವಾಸುಕಿ Archives | News Mirchi

Tag Archives: ವಾಸುಕಿ

ವ್ಯಾಸ ಮಹಾಭಾರತ – ಭಾಗ 36 ಆದಿಪರ್ವ (ಸಂಭವಪರ್ವ)

ವೈಶಂಪಾಯನರು ದೇವತೆಗಳ ಮತ್ತು ಅಸುರರ ಬಗ್ಗೆ ಹೇಳುತ್ತಿರುವಾಗ ಜನಮೇಜಯನಿಗೆ ಅಸುರರ ಮತ್ತು ದೇವತೆಗಳ ಜನ್ಮದ ಬಗ್ಗೆಯೂ ತಿಳಿದುಕೊಳ್ಳುವ ಮನಸ್ಸಾಯಿತು. ಇದನ್ನೇ ಆತ ವೈಶಂಪಾಯನರಲ್ಲಿ ಹೇಳುತ್ತಾನೆ. ಆಗ ವೈಶಂಪಾಯನರು ...

Read More »

ವ್ಯಾಸ ಮಹಾಭಾರತ – ಭಾಗ 32

ಹೋತೃಗಳು ತಕ್ಷಕಾಕರ್ಷಕ ಮಂತ್ರ ಪಠಿಸುತ್ತಿದ್ದಂತೆ ಯಾಗದ ಕಡೆ ಸೆಳೆಯಲ್ಪಟ್ಟಾಗ ತಕ್ಷಕನು ಇಂದ್ರನ ಉತ್ತರೀಯದಲ್ಲಿ ಅವಿತು ಕುಳಿತನು. ತಕ್ಷಕಾಕರ್ಷಕ ಮಂತ್ರಕ್ಕೂ ತಕ್ಷಕ ಬಾರದೆ ಇದ್ದುದನ್ನ ಕಂಡಾಗ ಜನಮೇಜಯನು ಹೋತೃಗಳ ಬಳಿ "ತಕ್ಷಕನು ಇಂದ್ರನಲ್ಲಿ ಆಶ್ರಯ ಪಡೆದಿರುವುದರಿಂದಾಗಿ ಬರುತ್ತಿಲ್ಲವೆಂದಾದರೆ ಇಂದ್ರನ ಸಹಿತ ತಕ್ಷಕನನ್ನ ಆವಾಹಿಸಿ" ಎನ್ನುತ್ತಾನೆ.

Read More »

ವ್ಯಾಸ ಮಹಾಭಾರತ – ಭಾಗ 31

ಸರ್ಪಯಾಗ ಮಾಡಿದ ಜನಮೇಜಯನ ತಂದೆಯ ಹೆಸರು ಪರೀಕ್ಷಿತ ಅಂತ. ಕುರುವಂಶವೇ ಸಂಪೂರ್ಣವಾಗಿ ಪರಿಕ್ಷೀಣವಾಗಿ ಹೋಗುವುದರಲ್ಲಿದ್ದಾಗ ಅಭಿಮನ್ಯುವಿನ ಮಗನಾಗಿ ಹುಟ್ಟಿದ್ದರಿಂದಾಗಿ “ಪರೀಕ್ಷಿತ” ಎಂಬ ಹೆಸರು ಬಂತು. ಸರ್ಪಯಾಗದಲ್ಲಿ ಭಾಗವಹಿಸಿದ್ದ ...

Read More »

ವ್ಯಾಸ ಮಹಾಭಾರತ – ಭಾಗ 29

​ಪರೀಕ್ಷಿತರಾಜ ಸತ್ತು ಹೋದ ಬಳಿಕ ಆತನ ಪುತ್ರ ಜನಮೇಜಯನಿಗೆ ಪಟ್ಟಾಭಿಷೇಕವಾಗುತ್ತದೆ. ಆತ ಸಣ್ಣ ಪ್ರಾಯದವನಾಗಿದ್ದರೂ ಆತನ ಮುತ್ತಾತ ಧರ್ಮಜನಂತೆಯೇ ಉತ್ತಮವಾಗಿ ರಾಜ್ಯಭಾರ ಮಾಡತೊಡಗುತ್ತಾನೆ. ಆತ ಪ್ರಾಯಕ್ಕೆ ಬಂದಂತೆ ...

Read More »

ವ್ಯಾಸ ಮಹಾಭಾರತ – ಭಾಗ 26

[ಸಣ್ಣ ಮಾಹಿತಿ : ಸರ್ಪಯಾಗ ನಿಲ್ಲಿಸಿದ ಆಸ್ತೀಕ ಎಂಬ ಮಹಾವಿಪ್ರನ ತಂದೆಯ ಹೆಸರೂ ಜರತ್ಕಾರು ಮತ್ತು ತಾಯಿಯ ಹೆಸರೂ ಜರತ್ಕಾರು. ಇಲ್ಲಿ ‘ಜರಾ’ ಅನ್ನೋದು ಕ್ಷಯ ಸೂಚಕ ಶಬ್ದ; ...

Read More »

ವ್ಯಾಸ ಮಹಾಭಾರತ – ಭಾಗ 25

ಹೀಗೆ ವಾಸುಕಿಯು ತನ್ನ ಅನುಜರ ರಕ್ಷಣೆಗೆ ಸರಿಯಾದ ಉಪಾಯ ತೋಚದೆ ಚಿಂತೆಯಲ್ಲಿದ್ದಾಗ, ಏಲಾಪತ್ರನೆಂಬ ಸರ್ಪಶ್ರೇಷ್ಠನು ಸಭೆಯ ನಡುವೆ ಬಂದು “ಅಣ್ಣಾ, ಈ ಕುರಿತಾಗಿ ನಾನೊಂದಿಷ್ಟು ವಿಚಾರ ನಿನ್ನ ...

Read More »

ವ್ಯಾಸ ಮಹಾಭಾರತ – ಭಾಗ 24

ಆದಿಶೇಷನ ಕಥೆ ಕದ್ರುವಿನ ಹೊಟ್ಟೆಯಲ್ಲಿ ಹುಟ್ಟಿದ ಹೆಚ್ಚಿನ ಸರ್ಪಗಳು ಕ್ರೂರಿಗಳಾಗಿದ್ದವು. ಆದರೆ ಅವುಗಳೆಲ್ಲದರ ಹಿರಿಯಣ್ಣನಾದ ಶೇಷ ಇದಕ್ಕೆ ವ್ಯತಿರಿಕ್ತವಾಗಿದ್ದನಂತೆ. ತನ್ನ ಅನುಜರ ಈ ದುರ್ವರ್ತನೆ ನೋಡಿ ಬೇಸತ್ತ ...

Read More »

ವ್ಯಾಸ ಮಹಾಭಾರತ – ಭಾಗ 14

​ಈ ಹಿಂದಿನ ಸಂಚಿಕೆಯಲ್ಲಿ ರುರು ಮಹರ್ಷಿ, ಆಸ್ತೀಕನೆಂಬ ಬ್ರಾಹ್ಮಣ ಶ್ರೇಷ್ಠನ ಕಥೆಯನ್ನ ತನ್ನ ತಂದೆಯಿಂದ ಕೇಳಿ ತಿಳಿದುಕೊಂಡ ಅನ್ನುವುದನ್ನ ಓದಿದ್ದೀರಿ…. ಆ ಆಸ್ತೀಕನ ಕಥೆಯನ್ನ ಶೌನಕರು ಸೌತಿಗಳಲ್ಲಿ…. ...

Read More »
error: Content is protected !!