bjp – News Mirchi

Tag Archives: bjp

ಮತಯಂತ್ರ ತ್ಯಜಿಸಿದರೆ 2019 ರಲ್ಲಿ ಬಿಜೆಪಿ ಸರ್ಕಾರವಿಲ್ಲ: ಮಾಯಾವತಿ

ಬಿಜೆಪಿಗೆ ಪ್ರಾಮಾಣಿಕತೆಯಿದ್ದರೆ, ಅವರು ಮೊದಲು ಇವಿಎಂ(ಮತಯಂತ್ರ)ಗಳನ್ನು ತ್ಯಜಿಸಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲಿ ಎಂದು ಮಾಯಾವತಿ ಹೇಳಿದ್ದಾರೆ.

Read More »

ವರುಣ್ ಗಾಂಧಿ ಬರುತ್ತಾರಾ ಕಾಂಗ್ರೆಸ್ ಗೆ ?

ತನ್ನ ಸಹೋದರ, ಬಿಜೆಪಿ ಸಂಸದ ವರುಣ್ ಗಾಂಧಿಯನ್ನು ತಮ್ಮ ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಯತ್ನಿಸುತ್ತಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವರುಣ್ ಗಾಂಧಿ ...

Read More »

ಒಂದೆರಡಲ್ಲ, ಒಟ್ಟು 52 ಸೆಕ್ಸ್ ವೀಡಿಯೋಗಳು!

ಅಹಮದಾಬಾದ್, ನವೆಂಬರ್-17: ಗುಜರಾತ್ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಪ್ರಚಾರ ನಡೆಸುತ್ತಿರುವ ಪಟೀದಾರ್ ಆಂದೋಲನ್ ಸಮಿತಿ ನಾಯಕ ಹಾರ್ಧಿಕ್ ಪಟೇಲ್ ಗೆ ಸಂಬಂಧಿಸಿದ ...

Read More »

ಬಿಜೆಪಿ ಚುನಾವಣಾ ಪ್ರಚಾರದಲ್ಲಿ “ಪಪ್ಪು” ಪದ ಬಳಕೆ ನಿಷೇಧಿಸಿದ ಚುನಾವಣಾ ಆಯೋಗ

ಚುನಾವಣೆ ಪ್ರಚಾರದಲ್ಲಿ ವಿದ್ಯುನ್ಮಾನ ಜಾಹೀರಾತುಗಳಲ್ಲಿ “ಪಪ್ಪು” ಪದವನ್ನು ಬಳಸದಂತೆ ಗುಜರಾತ್ ಚುನಾವಣಾ ಆಯೋಗ ನಿಷೇಧಿಸಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿ “ಪಪ್ಪು” ಪದ ಬಳಿಸಿ ವ್ಯಂಗ್ಯ ...

Read More »

ಕಮಲ್ ಮಾನಸಿಕ ಪರಿಸ್ಥಿತಿ ಸರಿಯಿಲ್ಲ, ಆಸ್ಪತ್ರೆಗೆ ದಾಖಲಿಸಿ

ದೇಶದಲ್ಲಿ ಹಿಂದೂ ಭಯೋತ್ಪಾದನೆ ಇದೆ ಎಂದು ವಿವಾದಾತ್ಮಕ ಲೇಖನ ಬರೆದ ನಟ ಕಮಲ್ ಹಾಸನ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಕಮಲ್ ಮಾನಸಿಕ ಪರಿಸ್ಥಿತಿ ಸರಿಯಿಲ್ಲ, ಹೀಗಾಗಿಯೇ ...

Read More »

ಬಿಜೆಪಿ ಜೊತೆ ದೋಸ್ತಿ ಕುರಿತು ಮಾತು ಬದಲಿಸಿದ ಕಮಲ್

ಸ್ವಚ್ಛ ಭಾರತ ಮತ್ತು ನೋಟು ರದ್ದು ಕ್ರಮಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳಿದ ಮೂರು ದಿನಗಳ ನಂತರ, ನಟ ಕಮಲ್ ಹಾಸನ್ ಇದೀಗ ಬಿಜೆಪಿ ಸೇರಿದಂತೆ ಯಾವುದೇ ...

Read More »

ಗೌರಿ ಲಂಕೇಶ್ ಹತ್ಯೆ: ನಾವು ಹಾಗಂದೇ ಇಲ್ಲವೆಂದ ಖರ್ಗೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಿಂದೆ ಬಿಜೆಪಿ, ಆರ್.ಎಸ್.ಎಸ್ ಕೈವಾಡವಿದೆ ಎಂದು ತಮ್ಮ ಪಕ್ಷ ಎಂದೂ ಹೇಳಿಲ್ಲವೆಂದು ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ...

Read More »

ಇಂದು ನಗರಕ್ಕೆ ಜಾವಡೇಕರ್

ಬಿಜೆಪಿಯ ಕರ್ನಾಟಕ ವಿಧಾನಸಭೆ ಚುನಾವ ಣಾ ಉಸ್ತುವಾರಿ ಹೊಣೆ ಹೊತ್ತಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಭಾನುವಾರ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ರಾಜ್ಯದ ಚುನಾವಣಾ ಉಸ್ತುವಾರಿ ವಹಿಸಿಕೊಂಡ ನಂತರ ...

Read More »

ಕೇಂದ್ರ ಸಚಿವ ಸಂಪುಟ ಪುನಾರಚನೆ, ಕೆಲ ಸಚಿವರು ರಾಜೀನಾಮೆ

ಕೇಂದ್ರ ಸಚಿವ ಸಂಪುಟ ಪುನಾರಚನೆ ಮತ್ತು ವಿಸ್ತರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದಾಗಿದ್ದು, ಪ್ರಧಾನಿಯವರ ಚೀನಾ ಭೇಟಿಗೂ ಮುನ್ನ ಸೆಪ್ಟೆಂಬರ್ 2 ರಂದು ಸಚಿವ ಸಂಪುಟ ವಿಸ್ತರಣೆ ...

Read More »

ಬಿಜೆಪಿ ವಿರುದ್ಧದ ಲಾಲೂ ರ್ಯಾಲಿಯಲ್ಲಿ ಪಾಲ್ಗೊಂಡವರು

ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗಟ್ಟನ್ನು ಸಾರಿ ಹೇಳಲು ಬಿಹಾರದಲ್ಲಿ ಭಾನುವಾರ ಆರ್.ಜೆ.ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಆಯೋಜಿಸಿದ್ದ ಬೃಹತ್ ರ್ಯಾಲಿಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ...

Read More »