jayalalita – News Mirchi

Tag Archives: jayalalita

ಜಯಾ ಕ್ಷೇತ್ರದಲ್ಲಿ ಉಪಚುನಾವಣೆ ದಿನಾಂಕ ಪ್ರಕಟ

ದಿವಂಗತ ಮುಖ್ಯಮಂತ್ರಿ ಜಯಲಲಿತಾ ಕ್ಷೇತ್ರವಾದ ರಾಧಾಕೃಷ್ಣನ್ ನಗರ್(ಆರ್.ಕೆ.ನಗರ್) ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣಾ ಚುನಾವಣಾ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಡಿಸೆಂಬರ್ 21 ರಂದು ಉಪಚುನಾವಣೆಗೆ ಮತದಾನ ನಡೆಯಲಿದ್ದು, ...

Read More »

ಜಯಾ ಸತ್ತ ನಂತರ ಬೆರಳಚ್ಚು ಪಡೆದಿದ್ದರಾ?

ಉಪಚುನಾವಣೆಯಲ್ಲಿ ಸ್ಪರ್ಧಿಸಿದ ಅಣ್ಣಾಡಿಎಂಕೆ ಅಭ್ಯರ್ಥಿಗಳು ಬಿಫಾರಂ ಗಾಗಿ ಅಪೊಲೋ ಆಸ್ಪತ್ರೆಯಲ್ಲಿ ಅದಾಗಲೇ ಸಾವನ್ನಪ್ಪಿದ್ದ ಜಯಲಲಿತಾ ಅವರಿಂದ ಬೆರಳಚ್ಚು ಸಂಗ್ರಹಿಸಿದ್ದರಂತೆ. ಹೀಗೊಂದು ಆರೋಪ ಡಿಎಂಕೆ ವೈದ್ಯ ವಿಭಾಗದ ಕಾರ್ಯದರ್ಶಿ ...

Read More »

ತಮಿಳುನಾಡಿನಲ್ಲಿ ಐಟಿ ಶಾಕ್, ಏಕಕಾಲದಲ್ಲಿ 187 ಕಡೆ ದಾಳಿ

ಚೆನ್ನೈ: ದಿನಕರನ್ ಸೇರಿದಂತೆ ಅಕ್ರಮ ಅಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಜಯಲಲಿತಾ ಆಪ್ತೆ ಶಶಿಕಲಾ ಮತ್ತು ಆಕೆಯ ಆಪ್ತರ ಆಸ್ತಿಗಳ ಮೇಲೆ ...

Read More »

ಎಲ್ಲಾ ಜಯಲಲಿತಾ ವೇದನಿಲಯಂನ ಆ “ರಹಸ್ಯ ಕೋಣೆ”ಗಾಗಿ?

ಚೆನ್ನೈನಲ್ಲಿನ ಪೋಯೆಸ್ ಗಾರ್ಡನ್ ನಲ್ಲಿರುವ ವೇದ ನಿಲಯಂ ಕುರಿತು ತಮಿಳುನಾಡಿನಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು ಕುತೂಹಲ ಮೂಡಿಸಿದೆ. ದಿವಂಗತ ಜಯಲಲಿತ ಜೀವಿಸಿದ್ದ ಪೋಯೆಸ್ ಗಾರ್ಡನ್ ನಲ್ಲಿನ ವೇದ ನಿಲಯಂ ...

Read More »

ತನ್ನ ಹತ್ಯೆಗೆ ಸಂಚು ನಡೆಸಿದ್ದರು: ಜಯಾ ಸೊಸೆ ದೀಪಾ

ತಮಿಳುನಾಡು ದಿವಂಗತ ಮುಖ್ಯಮಂತ್ರಿ ಜಯಲಲಿತಾ ವಾರಸುದಾರರ ಹೋರಾಟ ಮತ್ತೊಂದು ತಿರುವು ಪಡೆದಿದೆ. ಜಯಲಲಿತಾ ವಾರಸುದಾರರು ತಾವೇ ಎಂದು ಜಯಾ ಸೋದರ ಸೊಸೆ ದೀಪಾ ಜಯಕುಮಾರ್ ಹೇಳಿದ್ದಾರೆ. ಅಷ್ಟೇ ...

Read More »

ಶಶಿಕಲಾ ಬಗ್ಗೆ ತಿಳಿದುಕೊಳ್ಳಬೇಕಾದ 9 ವಿಷಯಗಳು

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಉತ್ತರಾಧಿಕಾರಿ ಜಯಾ ಆಪ್ತ ಗೆಳತಿ ಶಶಿಕಲಾ ಎಂಬುದು ಸ್ಪಷ್ಟವಾಗುತ್ತಿದೆ. 37 ಲೋಕಸಭಾ ಸ್ಥಾನ ಹೊಂದಿರುವ ಎಐಎಡಿಎಂಕೆ ದೇಶದ 3ನೇ ಅತಿದೊಡ್ಡ ...

Read More »

ಜಯಾ ಹಿಂಬಾಲಿಸಿದವರು 36

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನದ ಸುದ್ದಿ ಕೇಳಿ ತಮಿಳುನಾಡಿನಲ್ಲಿ 36 ಜನ ಸಾವನ್ನಪ್ಪಿದ್ದಾರೆ. ಇವರಲ್ಲಿ 31 ಜನ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, ಐದು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ...

Read More »

ಜಯಾ ಇಲ್ಲದ ತಮಿಳುನಾಡು ರಾಜಕೀಯ ಹೇಗಿರುತ್ತೆ?

ಚೆನ್ನೈ: ಅಣ್ಣಾಡಿಎಂಕೆ ನಾಯಕಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನದಿಂದ ತಮಿಳುನಾಡು ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಜಯಲಲಿತಾಳಷ್ಟು ಜನಪ್ರಿಯ, ಪ್ರಬಲ ನಾಯಕರು ಆ ಪಕ್ಷದಲ್ಲಿ ಮತ್ತೊಬ್ಬರಿಲ್ಲ. ಇಲ್ಲಿಯವರೆಗೂ ...

Read More »

ತಮಿಳರ ಪ್ರೀತಿಯ ಅಮ್ಮಾ ಜಯಾ ಇನ್ನಿಲ್ಲ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತ(68), ಸೋಮವಾರ ರಾತ್ರಿ 11:30 ಕ್ಕೆ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಎಐಎಡಿಎಂಕೆ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ. ಜಯಾ ಆರೋಗ್ಯದ ...

Read More »

ಜಯಲಲಿತಾ ಸೀರಿಯಸ್

ಚೆನ್ನೈ: ಎರಡೂವರೆ ತಿಂಗಳುಗಳಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಆರೋಗ್ಯದಲ್ಲಿ ಭಾನುವಾರ ಏರುಪೇರಾಗಿತ್ತು. ಹೃದಯಾಘಾತ ಆಗಿದ್ದರಿಂದ ಜನರಲ್ ವಾರ್ಡಿನಲ್ಲಿದ್ದ ಜಯಲಲಿತ ರವರನ್ನು ಪುನಃ ...

Read More »