vyasa mahabharatha Archives | News Mirchi

Tag Archives: vyasa mahabharatha

ವ್ಯಾಸ ಮಹಾಭಾರತ – ಭಾಗ 63 ಆದಿಪರ್ವ (ಸಂಭವಪರ್ವ)

ಭೋಕದಲ್ಲಿ ಅನೇಕ ರಾಜ್ಯಗಳನ್ನು ಗೆದ್ದು ಚಕ್ರವರ್ತಿಯಾಗಿ ಅನೇಕ ಸಹಸ್ರವರ್ಷಗಳ ಜೀವಿಸಿದ್ದೆ. ಆಮೇಲೆ ತಪಸ್ಸು ಮಾಡಿ ಇಂದ್ರಲೋಕವನ್ನ ಸೇರಿದೆ. ಇಂದ್ರಲೋಕಕ್ಕೆ ಸಾವಿರಬಾಗಿಲುಗಳು. ಇಂದ್ರಲೋಕ ಶತಯೋಜನ ವಿಸ್ತೀರ್ಣವುಳ್ಳದಾಗಿತ್ತು.

Read More »

ವ್ಯಾಸ ಮಹಾಭಾರತ – ಭಾಗ 58 ಆದಿಪರ್ವ (ಸಂಭವಪರ್ವ)

ಆಗ ಯಯಾತಿಯು… “ಪೂಜ್ಯರೇ, ಧರ್ಮೈಕಬುದ್ಧಿಯುಳ್ಳ ನನ್ನನ್ನು ವೃಥಾ ಶಾಪಕ್ಕೀಡು ಮಾಡಬೇಡಿ. ನಾನು ಶರ್ಮಿಷ್ಠೆಯಿಂದ ಯಾಚಿತನಾದೆನು. ಯಾಚಕರಿಗೆ ಇಲ್ಲವೆನ್ನುವುದು ಧರ್ಮಸಮ್ಮತವೇ..? ಅವಳ ಬೇಡಿಕೆಯ ಪೂರ್ತಿಗಾಗಿ ಸೇರಿದೆನೇ ಹೊರತು ಕಾಮತೃಪ್ತಿಗಾಗಿ ...

Read More »

ವ್ಯಾಸ ಮಹಾಭಾರತ – ಭಾಗ 55 ಆದಿಪರ್ವ (ಸಂಭವಪರ್ವ)

ಯಯಾತಿಯು ಅಲ್ಲಿಂದ ಹೊರಡಬೇಕೆನ್ನುವಷ್ಟರಲ್ಲಿ ದೇವಯಾನಿಯು ಆತನನ್ನ ತಡೆದು. “ಮಹಾರಾಜ, ಎರಡು ಸಾವಿರ ಸಖಿಯರೊಡಗೂಡಿ, ಶರ್ಮಿಷ್ಠೆಯನ್ನೂ ಸೇರಿಸಿ ನಿನ್ನ ಆಜ್ಞೆಯನ್ನ ಪಾಲಿಸಲು ನಾವು ಸಿದ್ಧರಿದ್ದೇವೆ. ನೀನು ಇನ್ನು ಮುಂದೆ ...

Read More »

ವ್ಯಾಸ ಮಹಾಭಾರತ – ಭಾಗ 54 ಆದಿಪರ್ವ (ಸಂಭವಪರ್ವ)

ರಾಜಾ ವೃಷಪರ್ವನು ಕೂಡಲೇ ದೇವಯಾನಿಯ ಬಳಿ ಹೋಗಿ ಕೈಜೋಡಿಸಿ “ಗುರುಪುತ್ರಿಯೇ ನನ್ನ ರಾಜ್ಯದ ಸಂಪತ್ತೆಲ್ಲವೂ ನಿನ್ನ ತಂದೆಯವರದ್ದೇ ಆಗಿದೆ. ನೀನು ಅವರ ಪುತ್ರಿಯಾಗಿರುವುದರಿಂದ ನಮ್ಮೆಲ್ಲರಿಗೂ ನೀನು ಸನ್ಮಾನ್ಯಳೇ ...

Read More »

ವ್ಯಾಸ ಮಹಾಭಾರತ – ಭಾಗ 53 ಆದಿಪರ್ವ (ಸಂಭವಪರ್ವ)

ದೇವಯಾನಿ ತನ್ನ ತಂದೆಯ ಬಳಿ, “ಅಪ್ಪಾ ನಾನು ಬಾಲೆಯಾಗಿದ್ದರೂ ತಮ್ಮಂತಹ ಧರ್ಮಾತ್ಮರ ಸಹವಾಸದಿಂದ ಧರ್ಮಾಧರ್ಮಗಳ ಅಂತರವೇನೆಂಬುದನ್ನ ಸಂಪೂರ್ಣವಾಗಿ ತಿಳಿದಿದ್ದೇನೆ. ಕ್ಷಮಾಗುಣ ಮತ್ತು ನಿಂದನೆಯನ್ನ ಅಲಕ್ಷ್ಯ ಮಾಡುವುದರಲ್ಲಿರುವ ಬಲಾಬಲಗಳನ್ನು ...

Read More »

ವ್ಯಾಸ ಮಹಾಭಾರತ – ಭಾಗ 52 ಆದಿಪರ್ವ (ಸಂಭವಪರ್ವ)

ದೇವಯಾನಿ ಶುಕ್ರಾಚಾರ್ಯರ ಬಳಿ “ವೃಷಪರ್ವನ ಮಗಳಾದ ಶರ್ಮಿಷ್ಠೆಯು ನಿನ್ನನ್ನು ಹೊಗಳು ಭಟ್ಟನೆಂದು ಹೇಳಿದಳು ಇದು ನಿಜವೇ..? ಈ ಮಾತುಗಳನ್ನವಳು ಕುಪಿತಳಾಗಿ ಕಣ್ಣುಗಳನ್ನು ಕೆಂಪಗೆ ಮಾಡುತ್ತಾ ಹತ್ತಾರು ಬಾರಿ ...

Read More »

ವ್ಯಾಸ ಮಹಾಭಾರತ – ಭಾಗ 51 ಆದಿಪರ್ವ (ಸಂಭವಪರ್ವ)

ದೇವಯಾನಿ ಕೋಪಗೊಂಡು, “ನನ್ನ ತಂದೆಯ ಶಿಷ್ಯೆಯಾಗಿರುವ ನೀನು ನನ್ನ ವಸ್ತ್ರ ತೊಟ್ಟುಕೊಂಡಿರುವೆಯಲ್ಲಾ ನಾಚಿಕೆಯಾಗುವುದಿಲ್ಲವೇ..? ನಿನಗೇನಾದರೂ ಆಚಾರ ವ್ಯವಹಾರ ಜ್ಞಾನ ಇದೆಯಾ… ಅಸುರ ಪುತ್ರಿಯೇ. ಇದರಿಂದ ನಿನಗೆ ಖಂಡಿತ ...

Read More »

ವ್ಯಾಸ ಮಹಾಭಾರತ – ಭಾಗ 49 ಆದಿಪರ್ವ (ಸಂಭವಪರ್ವ)

ಶುಕ್ರಾಚಾರ್ಯರು ಉಪದೇಶಿಸಿದ ಮಂತ್ರವನ್ನ ಅವರ ಜಠರದಲ್ಲಿಯೇ ಕುಳಿತು ಕಲಿತು ಮಂತ್ರವನ್ನ ಸಿದ್ಧಿಸಿಕೊಂಡು ನಿಮಿಷಾರ್ಧದಲ್ಲಿ ಕಚನು ಹೊರಬರುತ್ತಾನೆ. ಆತ ಹೊರಬಂದ ಕೂಡಲೇ ಶುಕ್ರಾಚಾರ್ಯರ ಅವಸಾನವಾಗುತ್ತದೆ. ಆಗ ಕಚನು ತಾನು ...

Read More »

ವ್ಯಾಸ ಮಹಾಭಾರತ – ಭಾಗ 48 ಆದಿಪರ್ವ (ಸಂಭವಪರ್ವ)

ಹೀಗೆ ಸಂಜೀವಿನಿ ವಿದ್ಯೆಯಿಂದಾಗಿ ಬದುಕಿದ ಕಚನನ್ನ ದೇವಯಾನಿ ಇನ್ನು ಮುಂದೆ ಜಾಗರೂಕನಾಗಿರುವಂತೆ ಕೇಳಿಕೊಳ್ಳುತ್ತಾಳೆ. ಆತನು ಜಾಗರೂಕನಾಗಿದ್ದರೂ ಮತ್ತೊಮ್ಮೆ ದಾನವರ ಕೈಗೆ ಸಿಕ್ಕಿ ಬೀಳುತ್ತಾನೆ. ಈ ಬಾರಿ ದಾನವರು ...

Read More »
error: Content is protected !!