ಕೇಂದ್ರ ಸರ್ಕಾರ ಸೇಲ್ಸ್ ಮ್ಯಾನ್ ಕೆಲಸ ಮಾಡುತ್ತಿದೆ: ಮಮತಾ

ಮುಖ್ಯಮಂತ್ರಿ ರದ್ದು ವಿಷಯದಲ್ಲಿ ಇನ್ನೂ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ಕೇಂದ್ರ ಸರ್ಕಾರದ ಮೇಲೆ ಟೀಕಾಸ್ತ್ರ ಬಳಸುತ್ತಲೇ ಇದ್ದಾರೆ.

ಈ ಸರ್ಕಾರ ಸೆಲ್ಸ್ ಮ್ಯಾನ್ ನಂತೆ ಕೆಲಸ ಮಾಡುತ್ತಿದೆ ಎಂದು ಆಕೆ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ನಾಯಕರು ಅವರ ಉತ್ಪನ್ನಗಳನ್ನು ಮಾರಲು ಆರಂಭಿಸಿದ್ದಾರೆ.

ಶಾಪ್ ತೆರೆದು ಪ್ಲಾಸ್ಟಿಕ್ ಕಾರ್ಡ್ ಮಾರುವುದು ಆರಂಭಿಸಿದ್ದಾರೆ. ಸ್ವೈಪಿಂಗ್ ಮಿಷನ್ ಮಾರಾಟವನ್ನು ಈ ರೀತಿ ಹೆಚ್ಚಿಸುತ್ತಿದ್ದಾರೆ, ಅಸಲಿ ಸಮಸ್ಯೆಯಿಂದ ಕೇಂದ್ರದ ನಾಯಕರು ಪಕ್ಕಕ್ಕೆ ಸರಿದಿದ್ದಾರೆ ಎಂದು ಆಕೆ ಅಕ್ರೋಶ ವ್ಯಕ್ತಪಡಿಸಿದರು.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache