ನ್ಯೂಸ್ ಮಿರ್ಚಿ ನಿಮ್ಮ ಮೊಬೈಲಿನಲ್ಲಿ

ರಾಹುಲ್ ಗಾಂಧಿ ಟ್ವಿಟರ್ ಅಕೌಂಟ್ ಹ್ಯಾಕ್

ನವದೆಹಲಿ: ಉಪಾಧ್ಯಕ್ಷ ರಾಹುಲ್ ಗಾಂಧಿಯ ಅಧಿಕೃತ ಅಕೌಂಟ್ ಬುಧವಾರ ಆಗಿದೆ. ಅಕೌಂಟ್ ಮಾಡಿದ ‌ಗಳು, ಅಸಭ್ಯ ಪೋಸ್ಟ್ ಗಳನ್ನು ಹಾಕಿದ್ದಾರೆ.

ರಾಹುಲ್ ಗಾಂಧಿಯನ್ನು, ಆತನ ಕುಟುಂಬವನ್ನು ಗುರಿಯಾಗಿಸಿಕೊಂಡ ಗಳು ಮನಬಂದಂತೆ ಟ್ವೀಟ್ ಮಾಡಿದ್ದಾರೆ.

ಖಾತೆಯಿಂದ ಹ್ಯಾಕರ್ ಗಳು ಮಾಡಿದ ಕೆಲವು ಟ್ವೀಟ್‌ಗಳು

Rahul gandhi hacked account

Related Post

error: Content is protected !!