ಮದರಸಾ ಶಿಕ್ಷಕನ ಕೊಲೆ ಪ್ರಕರಣ: ಇಬ್ಬರ ಬಂಧನ – News Mirchi

ಮದರಸಾ ಶಿಕ್ಷಕನ ಕೊಲೆ ಪ್ರಕರಣ: ಇಬ್ಬರ ಬಂಧನ

ಕಾಸರಗೋಡು:: ಮದರಸಾ ಶಿಕ್ಷಕನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಪಝಾಯಾ ಚೂರಿ ಬಳಿ ಇರುವ ಜುಮಾ ಮಸೀದಿಯ ಮೌಲ್ವಿ ಮತ್ತು ಶಿಕ್ಷಕರಾಗಿದ್ದ ಮೊಹಮದ್ ರಿಯಾಜ್ ಅವರು ಮಾರ್ಚ್ 20 ರಂದು ತಮ್ಮ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ಮಾರ್ಚ್ 23 ರ ರಾತ್ರಿ ಅಜೀಶ್, ನಿತಿನ್ ಮತ್ತು ಅಖಿಲೇಶ್ ಎಂಬುವವರನ್ನು ಬಂಧಿಸಿದೆ. ಕೋಮು ಗಲಭೆ ಸೃಷ್ಟಿಸಲು ತಾವು ಈ ಹತ್ಯೆ ನಡೆಸಿರುವುದಾಗಿ ಆರೋಪಿಗಳು ವಿಚಾರಣೆಯಲ್ಲಿ ಹೇಳಿದ್ದಾರೆ.

Loading...

Leave a Reply

Your email address will not be published.