ಟಿಪ್ಪು ಜಯಂತಿ ವಿರೋಧಿಸಿ ನ.10 ರಂದು ಕೊಡಗು ಬಂದ್‌ಗೆ ಕರೆ

ಮಡಿಕೇರಿ: ವಿವಾದಿತ ಟಿಪ್ಪು ಜಯಂತಿ ವಿರೋಧಿಸಿ ನವೆಂಬರ್ 10 ರಂದು ಕೊಡಗು ಬಂದ್ ಗೆ ಟಿಪ್ಪು ವಿರೋಧಿ ಹೋರಾಟ ಸಮಿತಿ ಕರೆ ನೀಡಿದೆ. ಅಂದು ಕುಟ್ಟಪ್ಪ ಹುತಾತ್ಮ ದಿನಾಚರಣೆಗೆ ಬೆಂಬಲಿಸುವಂತೆ ಎಲ್ಲಾ ಸಂಘಟನೆಗಳಿಂದ ಬೆಂಬಲ ಯಾಚಿಸಿದೆ. ಜಿಲ್ಲಾಧಿಕಾರಿಗಳನ್ನು ಟಿಪ್ಪು ವಿರೋಧಿ ಹೋರಾಟ ಸಮಿತಿ ಸದಸ್ಯರು ಸೆಕ್ಷನ್ 107 ಅಡಿ ಕ್ರಮ ಕೈಗೊಂಡರೆ ಇಡೀ ಕೊಡಗಿನ ಜನ ಬಂಧನಕ್ಕೆ ಸಿದ್ಧ ಎಂದು ಹೇಳಿದ್ದಾರೆ.

ಇನ್ನು ಮಂಗಳವಾರದ ನಡೆಸಲು ಉದ್ದೇಶಿಸಿರುವ ಪ್ರತಿಭಟನಾ ಮೆರವಣಿಗೆಗೆ ಅನುಮತಿ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದು, ಜೈಲ್ ಭರೋಗೆ ನಾವು ಸಿದ್ಧ ಎಂದು ಹೇಳಿದೆ.

Related News

loading...
error: Content is protected !!