ಮೆಕ್ಸಿಕೋ ಉತ್ಪನ್ನಗಳಿಗೆ ಶೇ.20 ತೆರಿಗೆ

ವಾಷಿಂಗ್ಟನ್ : ದಿಂದ ಅಮೆರಿಕಕ್ಕೆ ಆಮದಾಗುತ್ತಿರುವ ಉತ್ಪನ್ನಗಳ ಮೇಲೆ ಶೇ.20 ರಷ್ಟು ವಿಧಿಸಲು ಅಧ್ಯಕ್ಷ ಪ್ರಸ್ತಾಪಿಸಿದ್ದಾರೆ. ಗಳ ಗಡಿಯಲ್ಲಿ ಗೋಡೆ ನಿರ್ಮಿಸಲು ಸಂಬಂಧಿಸಿದ ಆದೇಶಕ್ಕೆ ಈಗಾಗಲೇ ಸಹಿ ಮಾಡಿದ್ದಾರೆ. ಆದರೆ ಗೋಡೆ ನಿರ್ಮಾಣಕ್ಕೆ ದಿಂದ ಹಣ ವಸೂಲಿ ಮಾಡಲು ಆ ದೇಶದಿಂದ ಅಮೆರಿಕಕ್ಕೆ ಆಮದು ಆಗುವ ವಸ್ತುಗಳಿಗೆ ವಿಧಿಸುವುದು ಉತ್ತಮ ಎಂದು ಟ್ರಂಪ್ ಸರ್ಕಾದ ಚಿಂತನೆ.

ಈ ತೆರಿಗೆ ಪ್ರಸ್ತಾವನೆಯ ಪ್ರಭಾವ ಭಾರತ, ದಂತಹ ದೇಶಗಳ ಮೇಲೂ ಬೀಳುವ ಸಾಧ್ಯತೆಗಳಿವೆ ಎಂದು ವೈಟ್ ಹೌಸ್ ಪ್ರೆಸ್ ಸೆಕ್ರಟರಿ ಸೀನ್ ಸ್ಪೈಸರ್ ಹೇಳಿದ್ದಾರೆ. ಆದರೆ ಸದ್ಯ ಈ ಪ್ರಸ್ತಾವನೆ ಕೇವಲ ಮೆಕ್ಸಿಕೋಗೆ ಮಾತ್ರ ಅನ್ವಯ ಎಂದು ಹೇಳಿದ್ದಾರೆ. ಈ ಪ್ರಸ್ತಾವನೆ ಇನ್ನೂ ಆರಂಭಿಕ ಹಂತದಲ್ಲಿಯೇ ಇದ್ದು, ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.

ಟ್ರಂಪ್ ಕ್ರಮವನ್ನು ಅಧ್ಯಕ್ಷ ಎನ್ರಿಕ್ ನೀಟೋ ಖಂಡಿಸಿದ್ದಾರೆ. ಗೋಡೆ ನಿರ್ಮಾಣಕ್ಕೆ ಹಣ ನೀಡದಿದ್ದರೆ ಅಧ್ಯಕ್ಷ ನೀಟೋ ಅಮೆರಿಕಕ್ಕೆ ಬರುವ ಅವಶ್ಯಕತೆಯಿಲ್ಲ ಎಂದು ಟ್ರಂಪ್ ಹೇಳಿದ್ದರಿಂದ, ತಮ್ಮ ಪ್ರವಾಸವನ್ನು ಪೆನಾ ನೀಟೋ ರದ್ದುಗೊಳಿಸಿದ್ದರು.

English Summary:

The White House on Thursday said President Donald Trump is thinking about a 20% duty on imports from Mexico to pay for a southern Border Wall, yet that the President is looking for other choices too.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache