ಅಯೋಧ್ಯೆ, ಆಗ್ರಾ, ಮಥುರಾಗಳಲ್ಲಿ ಬಿಜೆಪಿಗೆ ಒಲಿದ ಮೇಯರ್ ಪಟ್ಟ |News Mirchi

ಅಯೋಧ್ಯೆ, ಆಗ್ರಾ, ಮಥುರಾಗಳಲ್ಲಿ ಬಿಜೆಪಿಗೆ ಒಲಿದ ಮೇಯರ್ ಪಟ್ಟ

ಉತ್ತರ ಪ್ರದೇಶದ ಅಯೋಧ್ಯೆ, ಆಗ್ರಾ ಮತ್ತು ಮಥುರಾಗಳಲ್ಲಿನ ಮೇಯರ್ ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಮೂರು ಹಂತಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಪಾಲಿಕೆಗಳಿಗೆ ಚುನಾವಣೆ ನಡೆದಿತ್ತು. ಆಡಳಿತ ಬಿಜೆಪಿ ಪಕ್ಷವು 12 ಕಡೆ ಮುನ್ನಡೆ ಸಾಧಿಸಿದ್ದರೆ, ಮಾಯಾವತಿ ನೇತೃತ್ವದ ಬಿಎಸ್ಪಿ ಝಾನ್ಸಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ನಂತರ ಯೋಗಿ ಆದಿತ್ಯನಾಥ್ ಅವರಿಗೆ ಎದುರಾಗಿರುವ ಈ ಚುನಾವಣೆ ಬಹಳ ಮಹತ್ವದ್ದಾಗಿದೆ. ಆದಿತ್ಯನಾಥ್ ಗೋರಖ್ ಪುರದಿಂದ 5 ಬಾರಿ ಸಂಸದರಾಗಿದ್ದರೆ, ವಾರಣಾಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾಗಿದೆ.

Get Latest updates on WhatsApp. Send ‘Add Me’ to 8550851559

Loading...
loading...
error: Content is protected !!