ಸಾಮೂಹಿಕ ಅತ್ಯಾಚಾರ ಪ್ರಯತ್ನ, ಪ್ರತಿಭಟಿಸಿದ ಹುಡುಗಿಯ ಕಿವಿ ಕತ್ತರಿಸಿದರು – News Mirchi
We are updating the website...

ಸಾಮೂಹಿಕ ಅತ್ಯಾಚಾರ ಪ್ರಯತ್ನ, ಪ್ರತಿಭಟಿಸಿದ ಹುಡುಗಿಯ ಕಿವಿ ಕತ್ತರಿಸಿದರು

ಉತ್ತರಪ್ರದೇಶ: ಗುಂಪೊಂದು ಸಾಮೂಹಿಕ ಅತ್ಯಾಚಾರ ನಡೆಸಲು ಮುಂದಾದಾಗ ಪ್ರತಿಭಟಿಸಿದ ಹುಡುಗಿಯ ಕಿವಿಗಳನ್ನು ದುಷ್ಕರ್ಮಿಗಳು ಕತ್ತರಿಸಿರುವ ಘಟನೆ ಉತ್ತರ ಪ್ರದೇಶದ ಬಾಘಪತ್ ನಲ್ಲಿ ನಡೆದಿದೆ.

ನಾಲ್ಕು ಜನರ ಗುಂಪು ಹುಡುಗಿಯ ಮನೆಗೆ ನುಗ್ಗಿ ಅಕೆಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದರು. ಆದರೆ ಅದಕ್ಕೆ ಹುಡುಗಿ ಪ್ರತಿಭಟಿಸಿದ್ದಾಳೆ. ಹೀಗಾಗಿ ಆ ನಾಲ್ಕು ಜನರ ಗುಂಪು ಆಕೆಯ ಕಿವಿಗಳನ್ನು ಕತ್ತರಿಸಿದ್ದಲ್ಲದೇ, ಆಕೆಯ ತಾಯಿಯ ಮೇಲೂ ದಾಳಿ ನಡೆಸಿದ್ದಾರೆ. ಎಲ್ಲಾ ಆರೋಪಿಗಳನ್ನು ಗುರುತಿಸಿ ದೂರು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

A girl’s ears were allegedly chopped off after she resisted gangrape by a group of men in Uttar Pradesh’s Baghpat.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!