ಹಿರಿಯ ಬಾಲಿವುಡ್ ನಟ ಓಂ ಪುರಿ ನಿಧನ

ಹಿರಿಯ ಬಾಲಿವುಡ್ ನಟ ಓಂ ಪುರಿ(66) ಯವರು ಹೃದಯಾಘಾತ ದಿಂದ ನಿಧನರಾಗಿದ್ದಾರೆ. ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಅವರು, ಹಾಲಿವುಡ್ ಸೇರಿದಂತೆ ಹಲವು ಭಾರತೀಯ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ ಕೊನೆಯ ಚಿತ್ರ ಪಾಕಿಸ್ತಾನದ ‘ಆಕ್ಟರ್ ಇನ್ ಲಾ’. ಸರ್ಕಾರ ಇವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು.

.

.