ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ – News Mirchi

ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ

ರನ್ ದಾಹದಿಂದ ವಿಜೃಂಭಿಸುತ್ತಿರುವ ಟೆಸ್ಟ್ ಕ್ಯಾಪ್ಟನ್ , ಮತ್ತೊಂದು ಅಪರೂಪದ ದಾಖಲೆ ಬರೆದಿದ್ದಾರೆ. ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 35 ರನ್ ಗಳಿಸಿದ ಕೊಹ್ಲಿ, ಈ ವರ್ಷದಲ್ಲಿ ಗಳನ್ನು ಗಳಿಸಿದ್ದಾರೆ.

ಈ ಮೂಲಕ ಒಂದು ವರ್ಷದಲ್ಲಿ ಗಳಿಸಿದ ಮೂರನೇ ಭಾರತೀಯ ನಾಯಕನಾಗಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್(1997), ರಾಹುಲ್ ದ್ರಾವಿಡ್(2006) ಮಾತ್ರ ಈ ಸಾಧನೆ ಮಾಡಿದ್ದರು.

ವಿರಾಟ್ ಗಳಿಸಿದ ಸಾವಿರ ರನ್ ಗಳಲ್ಲಿ ಎರಡು ದ್ವಿಶತಕ, ಒಂದು ಶತಕ, 2 ಅರ್ಧ ಶತಕಗಳಿವೆ.11 ಪಂದ್ಯಗಳಲ್ಲಿ 17 ನೇ ಇನ್ನಿಂಗ್ಸ್ ಆಡುತ್ತಿರುವ ಕೊಹ್ಲಿ, ಈ ಸಾಧನೆ ಮಾಡಿದ್ದಾರೆ. ಇದರಲ್ಲಿ ಅವರ ಗರಿಷ್ಠ ವೈಯುಕ್ತಿಕ ಸ್ಕೋರ್ 211.

Comments (wait until it loads)
Loading...
class="clear">
error: Content is protected !!

News Mirchi is Stephen Fry proof thanks to caching by WP Super Cache