ಗಂಡ ಎಸಿ ಇದ್ದಂತೆ, ಮನೆ ಹೊರಗೆ ಶಬ್ದ ಒಳಗೆ ಕೂಲ್ ಕೂಲ್ : ವೀರೇಂದ್ರ ಸೆಹವಾಗ್! |News Mirchi

ಗಂಡ ಎಸಿ ಇದ್ದಂತೆ, ಮನೆ ಹೊರಗೆ ಶಬ್ದ ಒಳಗೆ ಕೂಲ್ ಕೂಲ್ : ವೀರೇಂದ್ರ ಸೆಹವಾಗ್!

ಪತ್ನಿ ಆರ್ತಿ ಜೊತೆ ಇರುವ ಫೋಟೋ ಒಂದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್, ಗಂಡನಿಗೂ ಮತ್ತು ಎಸಿ ಗೂ ಇರುವ ಸಾಮ್ಯತೆ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಸೆಹವಾಗ್ ಅವರ ಈ ಹೋಲಿಕೆ ಹಲವರಿಗೆ ನಗೆಯುಕ್ಕಿಸಿದ್ದು ಸುಳ್ಳಲ್ಲ. ಕೆಲವೇ ಕೇವಲ ಮೂರು ಗಂಟೆಯಲ್ಲಿ 9,071 ಜನ ಇದನ್ನು ಲೈಕ್ ಮಾಡಿದ್ದರೆ, 1,384 ಜನ ರೀಟ್ವೀಟ್ ಮಾಡಿದ್ದಾರೆ. ಇಷ್ಟಕ್ಕೂ ಸೆಹವಾಗ್ ಹೇಳಿದ್ದೇನು? ಇಲ್ಲಿದೆ ನೋಡಿ. [ಅಮೆರಿಕಾ ಎಸೆದ ಬೃಹತ್ ಬಾಂಬ್ ಗೆ ಬಲಿಯಾದ ಐಸಿಸ್ ಸೇರಿದ್ದ ಕೇರಳದ ಯುವಕ? ]

“ಗಂಡ ಎಸಿ ಸ್ಪ್ಲಿಟ್ ಎಸಿ ಇದ್ದಂತೆ. ಮನೆಯ ಹೊರಗೆ ಎಷ್ಟೇ ಶಬ್ದ ಮಾಡಿದರೂ, ಮನೆಯೊಳಗೆ ಕೂಲ್, ಸೈಲೆಂಟ್ ಆಗಿರ್ತಾರೆ ಮತ್ತು ರಿಮೋಟ್ ಕಂಟ್ರೋಲ್ ನಲ್ಲಿರುತ್ತಾರೆ”.

Loading...
loading...
error: Content is protected !!