ವ್ಯಾಸ ರಚಿತ ಮಹಾಭಾರತ

ಮಹಾಭಾರತ ಅಂದ ಕೂಡಲೇ ನಮ್ಮ ಕಣ್ಣ ಮುಂದೆ ಯುದ್ಧದ ದೃಶ್ಯವೇ ಕಾಣಿಸೋದು. ಬಹುಶಃ ಮಹಾಭಾರತ ಆಧಾರಿತ ಧಾರಾವಾಹಿಗಳೇ ಇದಕ್ಕೆ ಕಾರಣ. ಆದರೆ ಮಹಾಭಾರತ ಅಂದರೆ ಅದು ಜ್ಞಾನದ ಭಂಡಾರ… ಅಲ್ಲಿನ ಪ್ರತಿಯೊಂದು ಪಾತ್ರವೂ ನಮಗೇನನ್ನೋ ಹೇಳುತ್ತದೆ. ಆದರೆ ಅದು ನಮಗಾರಿಗೂ ಗೊತ್ತಿಲ್ಲ.

ಮಹಾಭಾರತದ ಕುರಿತಾಗಿ ಅದೆಷ್ಟೋ ಮಂದಿ ಬರೆದಿದ್ದಾರೆ. ಅವರಿಗಿಷ್ಟವಾದ ಪಾತ್ರವನ್ನು ವೈಭವೀಕರಿಸಿದ್ದಾರೆ. ಆದರೆ ನಿಜಕ್ಕೂ ನಾವು ಅರಿತು ಅನುಸರಿಸಬೇಕಾದದ್ದು ವ್ಯಾಸರ ಭಾರತವನ್ನು. ವ್ಯಾಸರ ಭಾರತವನ್ನು ತಿಳಿಯುವ ಸಣ್ಣ ಪ್ರಯತ್ನ ಈ ವ್ಯಾಸ ಭಾರತ.

-ಗುರುಪ್ರಸಾದ್ ಆಚಾರ್ಯ

Comments (wait until it loads)
error: Content is protected !!