ನ್ಯೂಸ್ ಮಿರ್ಚಿಯಲ್ಲಿ ಉದ್ಯೋಗಾವಕಾಶ – News Mirchi

ನ್ಯೂಸ್ ಮಿರ್ಚಿಯಲ್ಲಿ ಉದ್ಯೋಗಾವಕಾಶ

ನ್ಯೂಸ್ ಮಿರ್ಚಿಗೆ ಬರಹಗಾರರು ಬೇಕಾಗಿದ್ದಾರೆ. ರಾಜ್ಯ, ಸಿನಿಮಾ, ಆರೋಗ್ಯ, ತಂತ್ರಜ್ಞಾನ ಮತ್ತು ರಾಷ್ಟ್ರೀಯ ಸುದ್ದಿ ಬರಹಗಾರರು, ಲೇಖಕರು, ಉಪಸಂಪಾದಕರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವಿದ್ದು, ಆಕರ್ಷಕ ಸಂಬಳ ನೀಡಲಾಗುವುದು. ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ. ಆಸಕ್ತರು newsmirchi.in@gmail.com ಗೆ ತಮ್ಮ ವಿವರಗಳನ್ನು ಕಳುಹಿಸಬಹುದು.

Get Latest updates on WhatsApp. Send ‘Add Me’ to 8550851559

Loading...