ಕೈಗೆಟುಕುವ ಬೆಲೆಯಲ್ಲಿ "ರೆಡ್ಮಿ 4ಎ" ಸ್ಮಾರ್ಟ್ ಫೋನ್ |News Mirchi

ಕೈಗೆಟುಕುವ ಬೆಲೆಯಲ್ಲಿ “ರೆಡ್ಮಿ 4ಎ” ಸ್ಮಾರ್ಟ್ ಫೋನ್

ಚೀನಾದ ಮೊಬೈಲ್ ತಯಾರಿಕಾ ಕಂಪನಿ ಜಿಯೋಮಿ ಸೋಮವಾರ ಕೈಗೆಟುಕುವ ದರದಲ್ಲಿ ಹೊಸ ಸ್ಮಾರ್ಟ್ ಪೋನ್ “ರೆಡ್ಮಿ 4ಎ” ಒಂದನ್ನು ಬಿಡುಗಡೆ ಮಾಡಿದೆ. ಸ್ಯಾಮ್ಸಂಗ್, ಮೈಕ್ರೋಮ್ಯಾಕ್ಸ್ ಮತ್ತು ಲಾವಾ ಮೊಬೈಲ್ ಗಳಿಗೆ ಸೆಡ್ಡು ಹೊಡೆಯಲಿರುವ ಈ ಸ್ಮಾರ್ಟ್ ಫೋನ್ ದರ ರೂ.5,999.

ಮಾರ್ಚ್ 23 ರಿಂದ 3 ಬಣ್ಣಗಳಲ್ಲಿ ಅಮೆಜಾನ್ ಇಂಡಿಯಾ ಮತ್ತು mi.com ಗಳಲ್ಲಿ ಲಭ್ಯವಿರುತ್ತದೆ.

ರೆಡ್ಮಿ 4ಎ ವೈಶಿಷ್ಟ್ಯತೆಗಳು

5 ಇಂಚಿನ ಡಿಸ್ಪ್ಲೇ
1.4 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 425 SoC
2ಜಿಬಿ ರ‌್ಯಾಮ್
16 ಜಿಬಿ ಇಂಟರ್ನಲ್ ಮೆಮೊರಿ
128 ಜಿಬಿ ವರೆಗೂ ವಿಸ್ತರಿಸಬಲ್ಲ ಮೆಮೋರಿ
4ಜಿ ಎಲ್‌ಟಿಇ ಡ್ಯುಯಲ್ ಸಿಮ್ ಸಪೋರ್ಟ್
3120mAh ಬ್ಯಾಟರಿ ಸಾಮರ್ಥ್ಯ
13 ಮೆಗಾಪಿಕ್ಸೆಕ್ ಹಿಂಬದಿ ಕ್ಯಾಮೆರಾ (ಎಲ್‌ಇಡಿ ಪ್ಲ್ಯಾಷ್‌ನೊಂದಿಗೆ)
5 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ.

Loading...
loading...
error: Content is protected !!